Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-07-2020
07 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ "ಮೊದಲ ಅಧಿಕೃತವಾದ ಸಾಮಾಜಿಕ ಮಾಧ್ಯಮ" ಬಿಡುಗಡೆಗೊಂಡಿದ್ದು, ಈ ನೂತನ ಆ್ಯಪ್ ನ ಹೆಸರೇನು ?
A
ಎಲಿಮೆಂಟ್ಸ್
B
ರೊಪಾಸೋ
C
ಚಿಂಗಾರಿ
D
InadianBook
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಭಾರತದಲ್ಲಿ ಮೊದಲ ಅಧಿಕೃತವಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಆದ ಎಲಿಮೆಂಟ್ಸ್ ಆ್ಯಪ ಎಷ್ಟು ಭಾಷೆಗಳಲ್ಲಿ ಲಭ್ಯವಿದೆ.
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಿರಿಯ ಅಥ್ಲೀಟ್ ಗಳಿಗೂ "ಟಾರ್ಗೆಟ್ ಒಲಿಂಪಿಕ್ ಪೋಡಿಯಂ (TOPS) ಯೋಜನೆಯ ವಿಸ್ತರಿಸುವಾಗಲಿ ಕೇಂದ್ರ ಕ್ರೀಡಾ ಸಚಿವರು ಘೋಷಿಸಿದ್ದು, ಪ್ರಸ್ತುತ ಭಾರತದ ಕ್ರೀಡಾ ಸಚಿವರು ಯಾರು?
A
ಶರಬಾನಂದ ಸೋನೊವಾಲ್
B
ಕಿರೇನ್ ರಿಜಿಜು
C
ಶ್ರೀ ವಿಜಯ ಗೊಯೋಲ್
D
ರಾಜ್ಯವರ್ಧನ್ ಸಿಂಗ್ ರಾಥೋಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೊಟ್ಟ ಮೊದಲ ಬಾರಿಗೆ ಯಾವ ದೇವಾಲಯದ ಆರತಿ ಮತ್ತು ದರ್ಶನವನ್ನು ದೂರದರ್ಶನದಲ್ಲಿ ಇತ್ತೀಚಿಗೆ ನೇರ ಪ್ರಸಾರ ಮಾಡಲಾಯಿತು.
A
ಸೋಮನಾಥ ದೇವಾಲಯ
B
ಕಾಶಿ ವಿಶ್ವನಾಥ ದೇವಾಲಯ
C
ಅಮರನಾಥ ದೇವಾಲಯ
D
ಭೀಮಾಶಂಕರ ದೇವಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ರಾಜ್ಯದಲ್ಲಿ ನೆರೆ ನಿರ್ವಹಣೆಗಾಗಿ ಯಾವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
A
ಸಮಗ್ರ ನೀರು ನಿರ್ವಹಣಾ ಹೂಡಿಕೆ
B
ಗ್ರಾಮವಾರು ಕ್ರಿಯಾ ಯೋಜನೆ
C
ಕೂಲಿಗಾಗಿ ಕಾಳು ಯೋಜನೆ
D
ಉದ್ಯೋಗ ಭರವಸೆ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
CSA ಯ ವಾರ್ಷಿಕ ಪ್ರಶಸ್ತಿ ಪ್ರದಾನದಲ್ಲಿ "ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ" ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ.
A
ಜೊನಾಥನ್ ನಿಲ್ ರೋಡ್ಸ್
B
ಡೇವೊನ್ ಕಾನ್ವೇ
C
ಕಿಂಗ್ಸ ಇಲೆವನ್
D
ಕ್ವಿಂಟನ್ ಡಿ ಕಾಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
CSA ಯ ವಾರ್ಷಿಕ ಪ್ರಶಸ್ತಿ ಪ್ರದಾನದಲ್ಲಿ ವರ್ಷದ ಅಭಿಮಾನಿಗಳ ನೆಚ್ಚಿನ ಆಟಗಾರ ಯಾರು.
A
ಲಾರಾ ವೋಲ್ವಾರ್ಡ್
B
ಡೇವಿಡ್ ಮಿಲ್ಲರ್
C
ಅನ್ವಿಕ್ ನಾರ್ಟ್ಜೆ
D
ಶಬ್ನಿಮ್ ಇಸ್ಮಾಯಿಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತಮಿಳುನಾಡು ರಾಜ್ಯದ ನೃತ್ಯ ಯಾವುದು ?
A
ಭರತನಾಟ್ಯ
B
ಕಥಕ್ಕಳಿ
C
ಮೋಹಿನಿ
D
ಕುದಿಯಟ್ಟಮ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಹಾರಾಷ್ಟ್ರ ರಾಜ್ಯದ ರಾಜಧಾನಿ ಯಾವುದು ?
A
ದೆಹಲಿ
B
ಮುಂಬಯಿ
C
ತಿರುವನಂತಪುರ
D
ಪಣಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇರಳ ರಾಜ್ಯದ ವಿಧಾನಸಭೆ ಸದಸ್ಯರು ಎಷ್ಟು ?
A
125
B
130
C
140
D
150
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers