ಪ್ರಶ್ನೆ 1 / 15
ಪ್ರಶ್ನೆ 1 / Question 1
1 Mark
ಭಾರತೀಯ ಆಗ್ನೇಯ ಮಧ್ಯ ರೈಲ್ವೆಯು ಇತ್ತೀಚೆಗೆ ದೇಶದ ಅತಿ ಉದ್ದದ ಸರಕು ಸಾಗಣೆ ರೈಲ್ವೆಯನ್ನು ಚಲಾಯಿಸಿದ್ದು, ಈ ರೈಲ್ವೆಯ ಹೆಸರೇನು ?
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಆಗ್ನೇಯ ಮಧ್ಯ ರೈಲ್ವೆಯು ಇತ್ತೀಚೆಗೆ ದೇಶದ ಅತಿ ಉದ್ದದ ಸರಕು ಸಾಗಣೆ ರೈಲ್ವೆಯನ್ನು ಚಲಾಯಿಸಿದ್ದು, ಈ ನೂತನ ಟ್ರೈನ್ ನ ಒಟ್ಟು ಉದ್ದವೆಷ್ಟು ?
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಭಾರತದ ಯಾವ ರಾಜ್ಯವು ನಾಯಿ ಮಾಂಸದ ಮಾರಾಟವನ್ನು ನಿಷೇಧಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 4
1 Mark
2017 ರಲ್ಲಿ ಭಾರತದ ಮೊದಲ ತೃತೀಯ ಲಿಂಗಿ ಯೋರ್ವರು ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಪ್ರಕರಣ ನಡೆದಿದ್ದು ಯಾವ ರಾಜ್ಯದಲ್ಲಿ ?
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಸಶಸ್ತ್ರ ಪಡೆಯಲ್ಲಿ ತೃತೀಯಲಿಂಗಿಗಳನ್ನು ನೇಮಿಸಿಕೊಳ್ಳುವ ಐತಿಹಾಸಿಕ ನಿರ್ಣಯಕ್ಕೆ ಕೇಂದ್ರ ಗೃಹ ಸಚಿವಾಲಯ ಚಾಲನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ರಿಲಯನ್ಸ್ ಜಿಯೊ ಸಂಸ್ಥೆಯು ಇತ್ತೀಚೆಗೆ ದೃಶ್ಯ ಸಂವಾದದ ನೂತನ ಅಪ್ಲಿಕೇಷನ್ ಬಿಡುಗಡೆಗೊಳಿಸಿದ್ದು ಈ ಆಯಪ ಹೆಸರೇನು ?
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜೀನ್ ಕ್ಯಾಸ್ಟೆಕ್ಸ್ ಇವರು ಇತ್ತೀಚೆಗೆ ಯಾವ ರಾಷ್ಟ್ರದ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚೀನಾ ರಾಷ್ಟ್ರದ ದಿಗ್ಗಜ ಲಿನ್ ಡ್ಯಾನ್ ಅವರು ತಮ್ಮ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ್ದು, ಇವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿರುತ್ತಾರೆ ?
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೇಕೆ ದಾಟು ಸ್ಥಳವಿರುವ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಮಚರಿತ ಮಾನಸ ಪುಸ್ತಕವನ್ನು ಯಾರು ಬರೆದರು ?
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ಸರಸ್ವತಿ ಸಮ್ಮಾನವನ್ನು ಈ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಕೊಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಶುದ್ಧ ನೀರಿನ ಪಿಎಚ್ ಮಟ್ಟವೇನು
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಚೀನಾ ದೇಶಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ ಮೊದಲ ವಿಜಯನಗರದ ಅರಸ ಯಾರು ?
ವಿವರಣೆ / Explanation:
ಪ್ರಶ್ನೆ 14 / Question 14
1 Mark
ಅಕ್ಬರನು ಭೂ ಕಂದಾಯ ಸುಧಾರಣೆಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಇದರ ಹಿಂದೆ ಕಾರ್ಯ ನಿರ್ವಹಿಸಿದ ಮೆದುಳು ಯಾರದಾಗಿತ್ತು ?
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಜಹಾಂಗೀರನ ಆಡಳಿತಾವಧಿಯಲ್ಲಿ ಸಂದರ್ಶಿಸಿದ ಇಂಗ್ಲಿಷ್ ರಾಯಭಾರಿ ಯಾರು?
ವಿವರಣೆ / Explanation:
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
15
ಸರಿ
0
ತಪ್ಪು
0
Login to save your scores and track ranking.
Share Quiz:
Copied!