ಹಿಂದೂ ಮಹಾಸಾಗರದಾದ್ಯಂತ ಕೋರೋಣ ಸಹಾಯ ವಿಸ್ತರಿಸಲು "ಮಿಷೆನ್ ಸಾಗರ" ಅಡಿಯಲ್ಲಿ ಸಂಚರಿಸಿದ ನೌಕೆ ಯಾವದು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ PMAY-U ಅಡಿಯಲ್ಲಿ ಪ್ರಧಾನಿಯವರು "ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (Affordable Rental Housing Complexes(ARHC) ಗಳನ್ನುಅಭಿವೃದ್ಧಿ ಪಡಿಸಲಾಗುತ್ತಿದ್ದು, ಇವುಗಳಿಂದ ಯಾರಿಗೆ ಪ್ರಯೋಜನವಾಗಲಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತೀಯ ನೌಕಾ ಪಡೆಯು ಲಾಕ್ ಡೌನ್ ಸಮಯದಲ್ಲಿ 3992 ಜನರನ್ನು ಸಮುದ್ರ ಮಾರ್ಗದ ಮೂಲಕ ಯಾವ ಆಪರೇಷನ್ ಅಡಿಯಲ್ಲಿ ಭಾರತಕ್ಕೆ ಕರೆತಂದಿತು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಲಾಕ್ ಡೌನ್ ಸಮಯದಲ್ಲಿ ಭಾರತೀಯ ನೌಕಾ ಪಡೆ ನಡೆಸಿದ "ಆಪರೇಷನ್ ಸಮುದ್ರ ಸೇತು" ಎಷ್ಟು ದಿನಗಳ ಕಾಲ ಕಾರ್ಯಾಚರಣೆ ನಡೆಸಿತು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷಿಕರಿಗಾಗಿ ಆರಂಭಿಸಲಾದ ನಿಧಿ(Fund) ಯ ಹೆಸರೇನು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಫಲಾನುಭವಿಗಳಿಗೆ ಶೇಕಡಾ 100 ರಷ್ಟು ಉಚಿತ ಗ್ಯಾಸ್ ವ್ಯವಸ್ಥೆ ಕಲ್ಪಿಸಿದ ದೇಶದ ಮೊದಲ ರಾಜ್ಯ ಯಾವುದು.
ವಿವರಣೆ / Explanation:
ಪ್ರಶ್ನೆ 7 / Question 71 Mark
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹಿಂದೆ ಸರಿದ ದೇಶ ಯಾವುದು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಅಲ್-ಹಿಲಾಲ್ ಎಂಬ ವಾರಪತ್ರಿಕೆಯನ್ನು ಯಾರು ಆರಂಭಿಸಿದರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
------ ಸಾಹಿತ್ಯ , ರೇಖಾಗಣಿತ ಮತ್ತು ಗಣಿತಶಾಸ್ತ್ರ ಅಧ್ಯಯನದ ಪ್ರಾರಂಭವನ್ನು ಗುರುತಿಸುತ್ತದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ವೈದಿಕ ದೇವರುಗಳಲ್ಲಿ ಯಾರನ್ನು ಬ್ರೇಕರ್ ಆಫ್ ಪೋರ್ಟ್ಸ / ಪುರಂದರ ಎಂದು ಕರೆಯಲಾಗಿತ್ತು ?