Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 22-09-2023
22 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆನ್ ಲೈನ್ ಎಜುಕೇಶನ್ ಸಂಸ್ಥೆ ಬೈಜೂಸ್ ನ ನೂತನ ಸಿಇಒ ಆಗಿ ಯಾರು ನೇಮಕ ಗೊಂಡಿದ್ದಾರೆ ?
A
ಮೃಣಾಲ್ ಮೋಹಿತ್
B
ಬೈಜು ರವೀಂದ್ರನ್
C
ಅರ್ಜುನ್ ಮೋಹನ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2023 ರಲ್ಲಿ ಯಾವ ಭಾರತೀಯ ಕುಸ್ತಿಪಟು ಕಂಚಿನ ಪದಕವನ್ನು ಗೆದ್ದಿದ್ದಾರೆ?
A
ವಿನೇಶ್ ಫೋಗಟ್
B
ಆಂಟಿಮ್ ಪಂಗಲ್
C
ಮೀನು ಕುಮಾರಿ
D
ಪ್ರಿಯಾ ಭಾನೋಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯವು ಈ ಭಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಮಂಗಳಮುಖಿಯರಿಗೂ ಸ್ಥಾನ ನೀಡಲಾಗುತ್ತಿದ್ದು ಮಂಗಳಮುಖಿ ಲೈಲಾ ಅವರನ್ನು ಚುನಾವಣೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.
A
ಕರ್ನಾಟಕ
B
ತಮಿಳನಾಡು
C
ಮಹಾರಾಷ್ಟ್ರ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಸೇನೆಯು ಯಾವ ದೇಶದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮ 'ಯುದ್ಧ ಅಭ್ಯಾಸ 2023' ನಲ್ಲಿ ಭಾಗವಹಿಸುತ್ತದೆ?
A
ಫ್ರಾನ್ಸ್
B
ಜರ್ಮನಿ
C
ಟರ್ಕಿ
D
ಯುಎಸ್ಎ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ,ಯಾವ ರಾಜ್ಯ ಸರ್ಕಾರವು ಜೂನ್ 29 ಅನ್ನು ''ಉದ್ಯಮಿ ಕಲ್ಯಾಣ ದಿನ''ಎಂದು ಘೋಷಿಸಿದೆ.?
A
ಉತ್ತರ ಪ್ರದೇಶ
B
ಬಿಹಾರ್
C
ಕೇರಳ
D
ಪಂಜಾಬ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುತ್ತದೆ ?
A
ಪರಿಸರವಾದಿಗಳಿಗೆ
B
ಸಾಹಿತ್ಯ ಕ್ಷೇತ್ರ
C
ಅರ್ಥಶಾಸ್ತ್ರ
D
ವಿಜ್ಞಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿ ಯಾರು ?
A
ಅನುರಾಗ್ ಠಾಕೂರ್
B
ಸರ್ಬಾನಂದ ಸೋನೋವಾಲ್
C
ಹಿಮಂತ್ ಬಿಸ್ವಾ ಶರ್ಮಾ
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರಪತಿ ಆದೇಶದ ಮೇರೆಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
K. B. ಗುಡಸಿ
B
ವಿಜಯ್ ಗೋಖಲೆ
C
ಆರ್.ಆರ್.ಬಿರಾದಾ
D
ಎನ್.ಆರ್. ಶೆಟ್ಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಶಾಸಕಾಂಗ ಸಂಸ್ಥೆಗಳು ಮಹಿಳಾ ಮೀಸಲಾತಿ ಮಸೂದೆಗೆ ಒಳಪಡುತ್ತವೆ?
A
ಲೋಕಸಭೆ, ರಾಜ್ಯ ವಿಧಾನ ಪರಿಷತ್ತುಗಳು ಮತ್ತು ಮಹಾನಗರ ಪಾಲಿಕೆಗಳು
B
ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ಅಸೆಂಬ್ಲಿ
C
ರಾಜ್ಯಸಭೆ, ರಾಜ್ಯ ವಿಧಾನಸಭೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು
D
ಗ್ರಾಮ ಪಂಚಾಯಿತಿಗಳು, ಜಿಲ್ಲಾ ಪರಿಷತ್ತುಗಳು ಮತ್ತು ಪುರಸಭೆಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹುಕ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ನಿಷೇಧಿಸುವುದಾಗಿ ಯಾವ ರಾಜ್ಯ ಸರ್ಕಾರ ಘೋಷಿಸಿದೆ?
A
ತಮಿಳನಾಡು
B
ಮಧ್ಯಪ್ರದೇಶ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers