Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-09-2023
23 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಖಿಗರಿ ಪ್ರಾಚೀನ ತಾಣ ಯಾವ ರಾಜ್ಯದಲ್ಲಿದೆ ?
A
ಗುಜರಾತ್
B
ಒಡಿಶಾ
C
ಉತ್ತರ ಪ್ರದೇಶ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023ರ ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವಾಗಿ ಬಿಸ್ವನಾಥ್ ಘಾಟ್ ಆಯ್ಕೆ ಮಾಡಲಾಗಿದೆ. ಇದು ಯಾವ ರಾಜ್ಯದಲ್ಲಿದೆ?
A
ರಾಜಸ್ಥಾನ
B
ಪಂಜಾಬ್
C
ಕೇರಳ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಕ್ರೀಡಾಪಟು ಮೆಹುಲಿ ಘೋಷ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಬಾಕ್ಸಿಂಗ್
B
ಗಾಲ್ಫ್
C
ಟೆನಿಸ್
D
ಶೂಟಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಮೊದಲ "ಲೈಟ್ ಹೌಸ್ ಫೆಸ್ಟಿವಲ್" ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು.?
A
ಮಹಾರಾಷ್ಟ್ರ
B
ಗೋವಾ
C
ಗುಜರಾತ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಮ್ಯಾಂಗ್ರೋವಾ ಸೆಲ್ ಸ್ಥಾಪಿಸುದಾಗಿ ಯಾವ ರಾಜ್ಯ ಘೋಷಣೆ ಮಾಡಿದೆ ?
A
ಕೇರಳ
B
ತಮಿಳನಾಡು
C
ಪಶ್ಚಿಮ ಬಂಗಾಳ
D
ಆಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ ಮೂರನೇ ಭಾನುವಾರ
B
ಸೆಪ್ಟೆಂಬರ್ ಎರಡನೇ ಭಾನುವಾರ
C
ಸೆಪ್ಟೆಂಬರ್ ಕೊನೆಯ ಭಾನುವಾರ
D
ಸೆಪ್ಟೆಂಬರ್ ಮೊದಲ ಭಾನುವಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಸಂಸ್ಥೆ ಯಾವುದು ?
A
ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್
B
KSRTC
C
KMF
D
ಮೈಸೂರು ಸ್ಯಾಂಡಲ್ ಫ್ಯಾಕ್ಟರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾರನ್ನು ಬೋರ್ಲಾಗ್ ಫೀಲ್ಡ್ ಪ್ರಶಸ್ತಿ 2023 ಪುರಸ್ಕೃತರಾಗಿ ಆಯ್ಕೆ ಮಾಡಲಾಗಿದೆ?
A
ಸುಮನ್ ಚೌಧರಿ
B
ಸ್ವಾತಿ ನಾಯಕ್
C
ಧನೇಶ್ ಶರ್ಮಾ
D
ರವೀಂದ್ರ ಶರ್ಮಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯದ ಮುಖ್ಯಮಂತ್ರಿಗೆ ಲೀ ಕುವಾನ್ ಯೂ ಎಕ್ಸ್ಚೇಂಜ್ ಫೆಲೋಶಿಪ್ ನೀಡಲಾಗಿದೆ?
A
ಅಸ್ಸಾಂ
B
ಪಶ್ಚಿಮ ಬಂಗಾಳ
C
ರಾಜಸ್ಥಾನ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತಾರಾಷ್ಟ್ರೀಯ ಸಂಜ್ಞಾ ಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 28
B
ಸೆಪ್ಟೆಂಬರ್ 23
C
ಸೆಪ್ಟೆಂಬರ್ 12
D
ಸೆಪ್ಟೆಂಬರ್ 15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers