ಭಾರತದಲ್ಲಿ ಶಿಕ್ಷಣ ಹಕ್ಕಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.
1) ತಪಸ್ ಮುಜುಂದಾರ್ ಸಮಿತಿಯು ಸಂವಿಧಾನದಲ್ಲಿ ಆರ್ಟಿಕಲ್ 21ಎ ಅಳವಡಿಕೆಯನ್ನು ಒಳಗೊಂಡಿದೆ
2) ಶಿಕ್ಷಣ ಹಕ್ಕು 6-18 ವರ್ಷದೊಳಗಿನ ಮಕ್ಕಳಿಗೆ ಮೂಲಭೂತ ಹಕ್ಕು
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 2 / Question 21 Mark
2023 ಅಕ್ಟೋಬರ್ 5 ರಿಂದ ಭಾರತದ ಅಹಮದಾಬಾದ್ ನಲ್ಲಿ _________________ನೇ ಆವೃತ್ತಿಯ ಐಸಿಸಿ ವಿಶ್ವಕಪ್ ನ ಪಂದ್ಯಗಳು ನಡೆಯಲಿವೆ .
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಯಾವ ಬ್ಯಾಂಕ್ ಅನಿವಾಸಿ ಭಾರತೀಯರಿಗೆ ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಅನಿವಾಸಿ ಬಾಹ್ಯ ಮತ್ತು ಅನಿವಾಸಿ ಸಾಮಾನ್ಯ ಖಾತೆಗಳನ್ನು ಸಲೀಸಾಗಿ ತೆರೆಯಲು ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ 2023 ಅಕ್ಟೋಬರ್ 5 ರಿಂದ ಭಾರತದ ಅಹಮದಾಬಾದ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ನ ಪಂದ್ಯಗಳನ್ನು ವೀಕ್ಷಿಸಲು ತಮಿಳಿನ ಯಾವ ನಟನಿಗೆ 'ಗೋಲ್ಡನ್ ಟಿಕೆಟ್' ಅನ್ನು BCCI ಕಾರ್ಯದರ್ಶಿ ಜಯ್ ಶಾ ಅವರು ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಯಾವ ಕ್ರಿಕೆಟ್ ಆಟಗಾರನಿಗೆ ಐಸಿಸಿ ವಿಶ್ವಕಪ್ ನ ಪಂದ್ಯಗಳನ್ನು ವೀಕ್ಷಿಸಲು 'ಗೋಲ್ಡನ್ ಟಿಕೆಟ್' ನೀಡಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತ ತಂಡದ ವೇಗಿ ಬೌಲರ್ ಮೊಹಮ್ಮದ್ ಸಿರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ರ್ಯಾಂಕಿಂಗ್ ನ ಬೌಲರಗಳ ವಿಭಾಗದಲ್ಲಿ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಕಂದಾಯ ಸಚಿವರು ಯಾರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚೆಗೆ 'ಮುಖ್ಯಮಂತ್ರಿ ಸಂಪೂರ್ಣ ದೃಢೀಕರಣ ಯೋಜನೆ'ಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಯ ಅಧಿಕೃತ ಹೆಸರು ಏನು ?