Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20-09-2023
20 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ____________ಕಾಲದ ದೇವಾಲಯಗಳು ಸೇರ್ಪಡೆಗೊಂಡಿವೆ ?
A
ಕದಂಬರು
B
ಹೊಯ್ಸಳರು
C
ರಾಷ್ಟ್ರಕೂಟರು
D
ಬಾದಾಮಿ ಚಾಲುಕ್ಯರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹಳೆ ಸಂಸತ್ ಭವನಕ್ಕೆ 'ಸಂವಿಧಾನ ಸದನ್' ಎಂದು ಪ್ರಧಾನಿ ಮೋದಿಯವರು ಯಾವಾಗ ಮರು ನಾಮಕರಣ ಮಾಡಿದರು ?
A
ಸೆ.17
B
ಸೆ.18
C
ಸೆ.19
D
ಸೆ.20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಪಬ್ಲಿಷಿಂಗ್ ಗ್ರೂಪ್ ಪೆಂಗ್ವಿನ್ ರಾಂಡಮ್ ಹೌಸ್ ನ ನೂತನ ಸಿಇಒ ಆಗಿ ನೇಮಿಸಲಾಗಿದ ನಿಹಾರ್ ಮಾಳವಿಯಾ ಅವರು ಮೂಲತಃ ಯಾವ ದೇಶದವರು ?
A
ಅಮೇರಿಕ
B
ಜಪಾನ
C
ಟರ್ಕಿ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೂರಸಂಪರ್ಕ ಉದ್ಯಮ ಸಂಸ್ಥೆ DIPA ದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಧನಂಜಯ್ ಜೋಶಿ
B
ಅಖಿಲ್ ಗುಪ್ತಾ
C
ಸಂದೀಪ್ ಗಿರೋತ್ರಾ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತತ ಗೋವಾದ ಮುಖ್ಯಮಂತ್ರಿ ಯಾರು ?
A
ಮನೋಹರ್ ಪರಿಕ್ಕರ್
B
ವಿಶ್ವಜಿತ್ ಪ್ರತಾಪ್ಸಿಂಗ್ ರಾಣೆ
C
ಪ್ರಮೋದ್ ಸಾವಂತ್
D
ದಿಗಂಬರ್ ಕಾಮತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಗೃಹಿಣಿಯರ ಅಮೂಲ್ಯ ಕೊಡುಗೆಗಳನ್ನು ಅಂಗೀಕರಿಸಲು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಗೃಹ ಆಧಾರ ಯೋಜೆನೆಯನ್ನು ಪ್ರಾರಂಭಿಸಿದೆ ?
A
ಮೇಘಾಲಯ
B
ಬಿಹಾರ್
C
ಪಂಜಾಬ್
D
ಗೋವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಾಜ್ಯವು ವಿದೇಶದಿಂದ ಅತಿ ಹೆಚ್ಚು ಹಣವನ್ನು ರವಾನೆ ಮಾಡಿಕೊಳ್ಳುತ್ತಿದೆ.?
A
ತಮಿಳನಾಡು
B
ಹರಿಯಾಣ
C
ಕೇರಳ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಿಹಾಂಡ್ ಅಣೆಕಟ್ಟು(Rihand Dam) ಯಾವ ರಾಜ್ಯದಲ್ಲಿದೆ?
A
ಹಿಮಾಚಲ ಪ್ರದೇಶ
B
ಮಧ್ಯಪ್ರದೇಶ
C
ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನ ಮಂತ್ರಿಯವರ ಜನ್ಮದಿನದಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಾರಂಭಿಸಿದ ಅಭಿಯಾನದ ಹೆಸರೇನು?
A
ಆಯುಷ್ಮಾನ್ ಭವ್ ಅಭಿಯಾನ
B
ಭಾರತ್ ಆರೋಗ್ಯ ಅಭಿಯಾನ
C
ಆತ್ಮನಿರ್ಭರ್ ಭಾರತ್ ಅಭಿಯಾನ
D
ಭಾರತ್ ಭವ್ ಅಭಿಯಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
UNESCO ವಿಶ್ವ ಪಾರಂಪರಿಕ ಸ್ಥಾನ ಪಡೆದ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
A
3ನೇ
B
6ನೇ
C
4ನೇ
D
8ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers