Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 1-09-2023
01 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
FY 2023-24 ರ ಮೊದಲ ತ್ರೈಮಾಸಿಕದಲ್ಲಿ ಎಫ್ಡಿಐ ಆಕರ್ಷಿಸುವಲ್ಲಿ ಭಾರತದ ಯಾವ ರಾಜ್ಯವು ಮುಂದಿದೆ?
A
ಕರ್ನಾಟಕ
B
ತೆಲಂಗಾಣ
C
ಮಹಾರಾಷ್ಟ್ರ
D
ದೆಹಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರವನ್ನು (ಪ್ರತಿ ವರ್ಷ ಸೆಪ್ಟೆಂಬರ್ 1-7 ರವರೆಗೆ) ಯಾವ ವಾರವೆಂದು ಆಚರಿಸಲಾಗುತ್ತದೆ.
A
ರಾಷ್ಟ್ರೀಯ ಪೌಷ್ಟಿಕಾಂಶ ವಾರ
B
ರಾಷ್ಟ್ರೀಯ ಆರೋಗ್ಯಕರ ಜೀವನಶೈಲಿ ವಾರ
C
ರಾಷ್ಟ್ರೀಯ ಪೌಷ್ಟಿಕ ಆಹಾರ ವಾರ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಇತ್ತೀಚಿಗೆ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
A
ಅಮೇರಿಕ
B
ಜಪಾನ
C
ರಷ್ಯಾ
D
ಈಜಿಪ್ಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಇಂದೋರ್ ಮಂಡಳಿ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಎಸ್. ಸೋಮನಾಥ್
B
ಶ್ರೀ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
C
ಡಾ.K.ಶಿವನ್
D
ಸುರೇಶ ಪ್ರಭು
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ಆಗಸ್ಟ್ 31 ರಂದು ನಡೆದ ಜೂರಿಚ್ ಡೈಮಂಡ್ ಲೀಗ್ ನಲ್ಲಿ ಪ್ರಥಮ ಸ್ಥಾನ(ಚಾಂಪಿಯನ್) ವನ್ನು ಯಾರು ಪಡೆದುಕೊಂಡಿದ್ದಾರೆ ?
A
ನೀರಜ್ ಚೋಪ್ರಾ
B
ಜಾಕುಬ್ ವಡ್ಲೆಜ್ಚ್
C
ಮೇರಿ ಕೋಮ್
D
ಜುಲೆನ್ ವೆಬೆರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
6ನೇ ರಾಷ್ಟ್ರೀಯ ಪೋಷಣಾ ಮಾಸಿಕ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಿದೆ. ಕೇಂದ್ರ ಸರಕಾರವು ಯಾವ ಉದ್ದೇಶದಿಂದ ಈ ರಾಷ್ಟ್ರೀಯ ಪೋಷಣಾ ಮಾಸಿಕ ಅಭಿಯಾನವನ್ನು ಪ್ರಾರಂಭಿಸಿದೆ?
1)ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹದಿಹರೆಯದ ಹುಡುಗಿಯರು ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಪೌಷ್ಠಿಕಾಂಶ ಅಭಿವೃದ್ಧಿಪಡಿಸಲು.
2) ಆರೋಗ್ಯಕರ ಆಹಾರ ಪದ್ಧತಿ ಮತ್ತು ಸರಿಯಾದ ಪೋಷಣೆಯ ಮೌಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ.
ಸಂಕೇತಗಳು :
A
2 ಮಾತ್ರ ಸರಿ
B
1 ಮತ್ತು 2 ಸರಿ
C
1 ಮಾತ್ರ ಸರಿ
D
1ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು 'ಲಾಡ್ಲಿ ಬೆಹ್ನಾ ಯೋಜನೆ'ಯನ್ನು ಜಾರಿಗೊಳಿಸುತ್ತದೆ?
A
ಒಡಿಶಾ
B
ಗೋವಾ
C
ಮಹಾರಾಷ್ಟ್ರ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಆಲ್ ಇಂಡಿಯಾ ರೇಡಿಯೋ ಮತ್ತು NSD ಯ ಪ್ರಧಾನ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A
ಮೀನಾಕ್ಷಿ ಲೇಖಿ
B
ಅಭಿರೂಪ್ ಶರ್ಮಾ
C
ಡಾ. ವಸುಧಾ ಗುಪ್ತಾ
D
ರಮೇಶ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗೆ ಮುಖ್ಯಸ್ಥರಾದ ಭಾರತದ ಮೊದಲ ಮಹಿಳೆ ಯಾರು?
A
ಗಣೇಶನ್ ಕನ್ನಬೀರನ್
B
ಪಾರ್ಥ್ ಜಿಂದಾಲ್
C
ಅಂಶಿಕಾ ಜಿಂದಾಲ್
D
ಗೀತಿಕಾ ಶ್ರೀವಾಸ್ತವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಸ್ಸಾಂನ ಕ್ಯಾನ್ಸರ್ ರೋಗ ತಜ್ಞರಾದ ಡಾ. ರವಿ ಕಣ್ಣನ್ ಇವರಿಗೆ 2023ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರಕಿದೆ, ಈ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಯಾವ ರಾಷ್ಟ್ರ ನೀಡುತ್ತದೆ ?
A
ಇಟಲಿ
B
ಫಿಜಿ
C
ಫಿಲಿಫೈನ್ಸ್
D
ಈಜಿಪ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers