Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 2-09-2023
02 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಸೊಸೈಟಿಯ ನೂತನ ಅಧ್ಯಕ್ಷರಾಗಿ ಯಾರು ನೇಮಕ ಗೊಂಡಿದ್ದಾರೆ ?
A
ಆರ್ ಮಾಧವನ್
B
ಸಯ್ಯದ್ ರಬೀಹಶ್ಮಿ
C
ಶೇಖರ್ ಕಪೂರ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನೀರಜ್ ಚೋಪ್ರಾ 2023 ಆಗಸ್ಟ್ 31 ರಂದು ನಡೆದ ಜೂರಿಚ್ ಡೈಮಂಡ್ ಲೀಗ್ ನಲ್ಲಿ ಎಷ್ಟನೇ ಸ್ಥಾನ ಪಡೆದಿದ್ದಾರೆ.
A
2ನೇ ಸ್ಥಾನ
B
4ನೇ ಸ್ಥಾನ
C
3ನೇ ಸ್ಥಾನ
D
1ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರೈಲ್ವೆ ಸಚಿವಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ರೇಲ್ವೆ ಮಂಡಳಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಸಮೀಕ್ಷಾ ಸಿಂಗ್
B
ಗೀತಿಕಾ ಶ್ರೀವಾಸ್ತವ
C
ಜಯಾ ವರ್ಮಾ ಸಿನ್ಹಾ
D
ಜಯಂತಿ ಶರ್ಮಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಲ್ ಇಂಡಿಯಾ ರೇಡಿಯೋ ಮತ್ತು NSD ಯ ಪ್ರಧಾನ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A
ಮೀನಾಕ್ಷಿ ಲೇಖಿ
B
ಅಭಿರೂಪ್ ಶರ್ಮಾ
C
ರಮೇಶ್ ಸಿಂಗ್
D
ಡಾ. ವಸುಧಾ ಗುಪ್ತಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಮಹಿಳೆಯರಿಗಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಕರ್ನಾಟಕ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023ರ ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ದೇಶ ಟೂರ್ನಿಯನ್ನು ಗೆದ್ದುಕೊಂಡಿದೆ ?
A
ಪಾಕಿಸ್ತಾನ
B
ಆಸ್ಟ್ರೇಲಿಯಾ
C
ಥಾಯ್ಲೆಂಡ್
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಪಟ್ಟಿಯಲ್ಲಿ ಈ ಕೆಳಗಿನ ಯಾವ ಗವರ್ನರ್ ಅಗ್ರ ಸ್ಥಾನದಲ್ಲಿದ್ದಾರೆ?
A
ಯಾರು ಅಲ್ಲ
B
ಶಕ್ತಿಕಾಂತ್ ದಾಸ್
C
ಥಾಮಸ್ ಜೆ ಜೋರ್ಡಾನ್
D
ನ್ಗುಯೆನ್ ಥಿ ಹಾಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ಥಳಕ್ಕೆ ಏರ್ ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಯಾವ ದೇಶ ಸಿದ್ಧಪಡಿಸಿದೆ.
A
ಭಾರತ
B
ಅಮೇರಿಕ
C
ಜಪಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ಪುರುಷರ ಹಾಕಿ ಫೈವ್ಸ್ ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ ?
A
ಜಿಂಬಾಬ್ವೆ
B
ಪನಾಮ
C
ಓಮನ್
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗೋಚರ ಬೆಳಕಿನ ವರ್ಣಪಟಲದಲ್ಲಿ ಸೌರ ಕರೋನಾವನ್ನು ಚಿತ್ರಿಸಲು ಆದಿತ್ಯ-L1 ಮಿಷನ್ನಲ್ಲಿ ಯಾವ ಪೇಲೋಡ್ ಅನ್ನು ವಿನ್ಯಾಸಗೊಳಿಸಲಾಗಿದೆ?
A
HEL1OS
B
SoLEXS
C
VELC
D
SUIT
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers