Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-08-2023
31 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತದ ಯಾವ ನಗರವು ಭಾರತದ ಮೊದಲ ಸೌರ ಛಾವಣಿಯ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಪಡೆದುಕೊಂಡಿದೆ?
A
ಬೆಂಗಳೂರು
B
ಚೆನ್ನೈ
C
ಹೈದರಾಬಾದ್
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾದ (PIB)ಯ ನೂತನ ಪ್ರಧಾನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಮನೀಶ್ ದೇಸಾಯಿ
B
ರಾಜೇಶ್ ಮಲ್ಹೋತ್ರಾ
C
ಪರಾಗ್ ಅಗರ್ವಾಲ್
D
ಸಂದೇಶ್ ಶಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಸಂಸ್ಕೃತ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 31
B
ಆಗಸ್ಟ್ 30
C
ಆಗಸ್ಟ್ 25
D
ಆಗಸ್ಟ್ 28
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ದೇಶವು ಇತ್ತೀಚಿಗೆ ಯಾವ ದೇಶದೊಂದಿಗೆ GE ಜೆಟ್ಇಂಜಿನ್ ಒಪ್ಪಂದ ಮಾಡಿಕೊಂಡಿದೆ ?
A
ಜರ್ಮನಿ
B
ಜಪಾನ
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಶ್ವದ ಮೊದಲ 100 ಪ್ರತಿಶತ ಎಥೆನಾಲ್ ಇಂಧನ ಹೊಂದಿರುವ ಕಾರನ್ನು ಭಾರತದ ಯಾವ ನಗರದಲ್ಲಿ ಬಿಡುಗಡೆ ಮಾಡಿದ್ದಾರೆ?
A
ಗ್ರೇಟರ್ ನೋಯ್ಡಾ
B
ನವದೆಹಲಿ
C
ಬೆಂಗಳೂರು
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ನೌಕಾಪಡೆಯ ಬಲವನ್ನು ಹೆಚ್ಚಿಸಲು "ಐ ಏನ್ ಎಸ್ ಮಹೇಂದ್ರಗಿರಿ" ಯುದ್ಧನೌಕೆಯನ್ನು ಯಾವ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ?
A
ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್
B
ಗೋವಾ ಶಿಪ್ಯಾರ್ಡ್ ಲಿಮಿಟೆಡ್
C
ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
D
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆಗಸ್ಟ್ 30 ರಂದು ಯಾವ ಸೇತುವೆಯನ್ನು ಉದ್ಘಾಟನೆ ಮಾಡಿದರು. ?
A
ಧೋಲಾ-ಸಾಡಿಯಾ ಸೇತುವೆ
B
ನೀಲಾಚಲ ಸೇತುವೆ
C
ಬೋಗಿಬೀಲ್ ಸೇತುವೆ
D
ಸರೈಘಾಟ್ ಸೇತುವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚಂದ್ರಯಾನ-3 ಯಶ್ವಸಿಯಾದ ನಂತರ ಇಸ್ರೋ ಚಂದ್ರಯಾನ 4 ಯೋಜನೆಯನ್ನು ಕೈಗೊಳ್ಳುತ್ತಿದ್ದು ಈ ಯೋಜನೆಯು ಯಾವ ದೇಶದ ಸಹಭಾಗಿತ್ವದಲ್ಲಿ ನಡೆಯಲಿದೆ.
A
ಭಾರತ - ರಷ್ಯಾ
B
ಭಾರತ - ಅಮೇರಿಕ
C
ಭಾರತ- ಜಪಾನ್
D
ಭಾರತ - ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ''ಕನ್ಯಾ ಸುಮಂಗಲಾ ಯೋಜನೆ''ಯನ್ನು ಯಾವ ರಾಜ್ಯ ಸರಕಾರ ಪ್ರಾರಂಭಿಸಿದೆ ?
A
ಕರ್ನಾಟಕ
B
ಒಡಿಶಾ
C
ಬಿಹಾರ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಮೆರಿಕ ದೇಶದ ಯಾವ ರಾಜ್ಯವು ಅಕ್ಟೋಬರ್ ತಿಂಗಳನ್ನು ''ಹಿಂದೂ ಪರಂಪರೆಯ ತಿಂಗಳು'' ಎಂದು ಘೋಷಿಸಿದೆ?
A
ಟೆನ್ನೆಸ್ಸೀ
B
ಹವಾಯಿ
C
ಜಾರ್ಜಿಯಾ
D
ಟೆಕ್ಸಾಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers