Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-08-2023
24 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರಕಾರವು ಮೇರಾ ಬಿಲ್ ಮೇರಾ ಅಧಿಕಾರ್ : 'ಬಿಲ್ ಕೇಳಿ' 1 ಕೋಟಿ ರೂ. ಬಹುಮಾನ ಗೆಲ್ಲಿ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಿದೆ.
A
ಬಿಹಾರ್, ನೇಪಾಳ ಮತ್ತು ತಮಿಳನಾಡು
B
ಗುಜರಾತ್, ಒಡಿಶಾ ಮತ್ತು ಅಸ್ಸಾಂ
C
ಅಸ್ಸಾಂ, ಗುಜರಾತ್ ಮತ್ತು ಹರಿಯಾಣ
D
ಹರಿಯಾಣ, ಗುಜರಾತ್ ಮತ್ತು ನೇಪಾಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ)ಯ ಅಧ್ಯಕ್ಷರು ಯಾರು ?
A
ನಿರ್ಮಲಾ ಸೀತಾರಾಮನ್
B
ಸಂಜಯ್ ಕುಮಾರ್ ಅಗರ್ವಾಲ್
C
ಯಾರು ಅಲ್ಲ
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ ?
1) ಬ್ರಿಕ್ಸ್ ಆರ್ಥಿಕ ಒಕ್ಕೂಟದಲ್ಲಿ ಒಟ್ಟು 8 ರಾಷ್ಟ್ರಗಳಿವೆ.
2) BRICS ದೇಶಗಳ ಶಿಕ್ಷಣ ಮಂತ್ರಿಗಳು ಒಟ್ಟಾರೆಯಾಗಿ ಸ್ವತಂತ್ರ ವಿಶ್ವವಿದ್ಯಾನಿಲಯ ಶ್ರೇಯಾಂಕ ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಸಂಕೇತಗಳು :
A
1 ಮತ್ತು 2 ಸರಿ
B
1 ಮಾತ್ರ ಸರಿ
C
2 ಮಾತ್ರ ಸರಿ
D
1 ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇರಳದ ಮುಖ್ಯಮಂತ್ರಿ ಯಾರು ?
A
ಕಮಲಾ ವಿಜಯನ್
B
ಪಿಣರಾಯಿ ವಿಜಯನ್
C
ಉಮ್ಮನ್ ಚಾಂಡಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ತಂತ್ರಜ್ಞಾನದ ರಾಜಧಾನಿ ಎಂದು _____ಅನ್ನು ಕರೆಯಲಾಗುತ್ತದೆ?
A
ಬೆಂಗಳೂರ
B
ಮುಂಬೈ
C
ದೆಹಲಿ
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಅತಿದೊಡ್ಡ NBFC ಅನ್ನು ಮುನ್ನಡೆಸುವ ಮೊದಲ ಮಹಿಳೆ ಯಾರು ?
A
ಸುಧಾ ಮೂರ್ತಿ
B
ಯಾರು ಅಲ್ಲ
C
ಅದಿತಿ ಗುಪ್ತಾ
D
ಪರ್ಮಿಂದರ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದಲ್ಲೇ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಯಾವುದು ?
A
ಚೀನಾ
B
ರಷ್ಯಾ
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಮಿಷನ್ನ ಯೋಜನಾ ನಿರ್ದೇಶಕರು ಯಾರು?
A
ಎಸ್ ಸೋಮನಾಥ್
B
ಪಿ ವೀರಮುತ್ತುವೆಲ್
C
ಎಸ್. ಉನ್ನಿಕೃಷ್ಣನ್ ನಾಯರ್
D
ಎಂ ಶಂಕರನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖೇಲೋ ಇಂಡಿಯಾ ಮಹಿಳಾ ಲೀಗ್ ಅನ್ನು ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ?
A
ಅಸ್ಮಿತಾ ಮಹಿಳಾ ಲೀಗ್
B
ಬೇಟಿ ಮಹಿಳಾ ಲೀಗ್
C
ಕಿರಣ್ ಮಹಿಳಾ ಲೀಗ್
D
ಜಾಗೃತಿ ಮಹಿಳಾ ಲೀಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023 ಆಗಸ್ಟ್ 22-24 ವರೆಗೆ ಬ್ರಿಕ್ಸ್ ಶೃಂಗಸಭೆ ದಕ್ಷಿಣ ಆಫ್ರಿಕಾದ ಯಾವ ನಗರದಲ್ಲಿ ನಡೆಯುತು ?
A
ಡರ್ಬನ್
B
ಕೇಪ್ ಟೌನ್
C
ಜೋಹಾನ್ಸ್ಬರ್ಗ್
D
ಪ್ರಿಟೋರಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers