Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-08-2023
25 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಚೆಸ್ ವಿಶ್ವಕಪ್ ನ ವಿಜೇತರು ಯಾರು ?
A
ಆರ್ ಪ್ರಜ್ಞಾನಂದ
B
ಮ್ಯಾಗ್ನಸ್ ಕಾರ್ಲ್ ಸೆನ್
C
ಲೆವೊನ್ ಅರೋನಿಯನ್
D
ಹಿಕರು ನಕಮುರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೆಸ್ ವಿಶ್ವಕಪ್ 2023ರ ಫೈನಲ್ ಪಂದ್ಯ ಯಾವ ದೇಶದಲ್ಲಿ ನಡೆಯಿತು ?
A
ಡೊಮಿನಿಕಾ
B
ಅಝರ್ಬೈಜಾನ್
C
ಬೆನಿನ್
D
ಬಹಾಮಾಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರೂ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿ(ISRO)ಯನ್ನು ಯಾವಾಗ ಸ್ಥಾಪಿಸಿದರು?
A
1962ರಲ್ಲಿ
B
1926ರಲ್ಲಿ
C
1862ರಲ್ಲಿ
D
1963ರಲ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ ?
A
ಪಂಡಿತ್ ಜವಹರಲಾಲ್ ನೆಹರೂ
B
ರಾಕೇಶ್ ಶರ್ಮಾ
C
ಎಸ್. ಸೋಮನಾಥ
D
ವಿಕ್ರಮ್ ಸಾರಾಭಾಯ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಯಾವ ಸಿನಿಮಾ ಆಯ್ಕೆಯಾಗಿದೆ ?
A
KGF 2
B
ರಾಬರ್ಟ್
C
ಕಾಂತಾರ
D
ಚಾರ್ಲಿ 777
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ___________ ರಲ್ಲಿ ಸ್ಥಾಪಿಸಲಾಯಿತು.
A
1954
B
1945
C
1836
D
1965
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯ ವಿಷಯ ಯಾವುದು?
A
“ಉದಯೋನ್ಮುಖ ಆರ್ಥಿಕತೆಗಳು ಒಂದಾಗುತ್ತವೆ”
B
'ಬ್ರಿಕ್ಸ್ ಮತ್ತು ಆಫ್ರಿಕಾ: ಪರಸ್ಪರ ವೇಗವರ್ಧಿತ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಅಂತರ್ಗತ ಬಹುಪಕ್ಷೀಯತೆಗಾಗಿ ಪಾಲುದಾರಿಕೆ'
C
“ಜಾಗತಿಕ ಸವಾಲುಗಳು ಮತ್ತು ಸಹಯೋಗದ ಪರಿಹಾರಗಳು”
D
“ಬ್ರಿಕ್ಸ್: ಸುಸ್ಥಿರ ಅಭಿವೃದ್ಧಿಯ ಕಡೆಗೆ”
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಟ್ರ್ಯಾಪ್ ಶೂಟಿಂಗ್ ಕ್ರೀಡಾಪಟು ರಾಜೇಶ್ವರಿ ಕುಮಾರಿಯವರು2023 ಆಗಸ್ಟ್ 26 ರಂದು ನಡೆದ ISSF ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ.
A
3ನೇ
B
2ನೇ
C
4ನೇ
D
5ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ಯಾರಿಸ್ ಟ್ರ್ಯಾಪ್ ಶೂಟಿಂಗ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದ ಭಾರತದ ಮೊದಲ ಕ್ರೀಡಾಪಟು ಯಾರು ?
A
ರಾಜೇಶ್ವರಿ ಕುಮಾರಿ
B
ರಣದೀರ್ ಸಿಂಗ್
C
ಶಗುನ್ ಚೌಧರಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ದೇಶಗಳನ್ನು ಬ್ರಿಕ್ಸ್ ಮೈತ್ರಿಕೂಟದ ಹೊಸ ಸದಸ್ಯರನ್ನಾಗಿ ಸೇರಿಸಲಾಗಿದೆ?
A
ಮೆಕ್ಸಿಕೋ, ಟರ್ಕಿ, ಆಸ್ಟ್ರೇಲಿಯಾ, ಕೆನಡಾ, ಜಪಾನ್ ಮತ್ತು ಫ್ರಾನ್ಸ್
B
ದಕ್ಷಿಣ ಕೊರಿಯಾ, ನೈಜೀರಿಯಾ, ಇಟಲಿ, ಸ್ಪೇನ್, ಮಲೇಷ್ಯಾ ಮತ್ತು ಗ್ರೀಸ್
C
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಮ್ಯಾನ್ಮಾರ್
D
ಅರ್ಜೆಂಟೀನಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಇಥಿಯೋಪಿಯಾ ಮತ್ತು ಈಜಿಪ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers