Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 23-08-2023
23 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶಗಳು ಬ್ರಿಕ್ಸ್ ಆರ್ಥಿಕ ಒಕ್ಕೂಟದ ಭಾಗವಾಗಿವೆ?
A
ಬೆಲ್ಜಿಯಂ, ರೊಮೇನಿಯಾ, ಇರಾನ್, ಕೆನಡಾ, ಭಾರತ
B
ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ
C
ಬಾಂಗ್ಲಾದೇಶ, ರಷ್ಯಾ, ಇಂಡೋನೇಷಿಯಾ, ಚೀನಾ, ಸಿಂಗಾಪುರ್
D
ಬ್ರೆಜಿಲ್, ರಷ್ಯಾ, ಇಟಲಿ, ಕೆನಡಾ, ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ಆಗಸ್ಟ್ 22-24 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ___ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ.
A
15 ನೇ
B
17 ನೇ
C
16 ನೇ
D
18 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಚುನಾವಣಾ ಆಯೋಗದ 'ರಾಷ್ಟ್ರೀಯ ಐಕಾನ್' ಆಗಿ ಯಾರು ನೇಮಕಗೊಂಡಿದ್ದಾರೆ?
A
ವಿರಾಟ್ ಕೊಹ್ಲಿ
B
ಕಪಿಲ್ ದೇವ್
C
ಮಹೇಂದ್ರ ಸಿಂಗ್ ಧೋನಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಥೈಲ್ಯಾಂಡ್ ನ ನೂತನ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಶ್ರೀಕಾವ್
B
ಪೇಟೊಂಗ್ಟಾರ್ನ್ ಶಿನವತ್ರಾ
C
ಶ್ರೆತ್ತಾ ಥಾವಿಸಿನ್
D
ರಿಷಿ ಸುನಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ಪಾಟ್ನಾ ಮರೈನ್ ಡ್ರೈವ್ ಯೋಜನೆಯನ್ನು ಪ್ರಾರಂಭಿಸಲಿದೆ?
A
ರಾಜಸ್ಥಾನ್
B
ಬಿಹಾರ
C
ಪಂಜಾಬ್
D
ಒಡಿಶಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ 'ವಿತಾಸ್ತಾ ಸಾಂಸ್ಕೃತಿಕ ಉತ್ಸವ'ವನ್ನು ______ನಲ್ಲಿ ಆಯೋಜಿಸಲಾಗಿತ್ತು?
A
ಜಮ್ಮು ಮತ್ತು ಕಾಶ್ಮೀರ
B
ನೇಪಾಳ
C
ಭೂತಾನ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಕಾಂಬೋಡಿಯಾದ ಪ್ರಧಾನ ಮಂತ್ರಿ ಯಾರು ?
A
ಹನ್ ಮೆನಿ
B
ಹನ್ ಸೇನ್
C
ಹನ್ ಮಾನೆಟ್
D
ಹನ್ ಕಾಮ್ಸೋತ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಸಂಸ್ಥೆಯು ಕೇಂದ್ರೀಕೃತ ವೆಬ್ ಪೋರ್ಟಲ್ 'UDGAM' ಅನ್ನು ಪ್ರಾರಂಭಿಸಿತು?
A
NHAI
B
NITI ಆಯೋಗ್
C
NASSCOM
D
RBI
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಮಹಾರಾಷ್ಟ್ರ ಸರಕಾರದಿಂದ ಸ್ಥಾಪಿಸಲಾದ 'ಉದ್ಯೋಗ ರತ್ನ' ಪ್ರಶಸ್ತಿಯನ್ನು ಮೊದಲು ಯಾರಿಗೆ ನೀಡಲಾಗಿದೆ?
A
ಲಕ್ಷ್ಮಿ ಮಿತ್ತಲ್
B
ಮುಖೇಶ್ ಅಂಬಾನಿ
C
ರತನ್ ಟಾಟಾ
D
ಗೌತಮ್ ಅದಾನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ರಾಫೆಲ್ ನಡಾಲ್' ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಹಾಕಿ
C
ಚೆಸ್
D
ಕ್ರಿಕೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers