Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-08-2023
05 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ 'ಮೆಮೊರೀಸ್ ನೆವರ್ ಡೈ' ಎಂಬ ಪುಸ್ತಕವನ್ನು ಕೆಳಗಿನ ಯಾರ ಗೌರವಾರ್ಥವಾಗಿ ಬಿಡುಗಡೆ ಮಾಡಲಾಗಿದೆ?
A
ಪ್ರಣಬ್ ಮುಖರ್ಜಿ
B
ಅಟಲ್ ಬಿಹಾರಿ ವಾಜಪೇಯಿ
C
ಅಬ್ದುಲ್ ಕಲಾಂ
D
ಮನಮೋಹನ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಪಾನ್ ಓಪನ್ 2023 ರ ಸಿಂಗಲ್ಸ್ ಪುರುಷರ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಕಿಡಂಬಿ ಶ್ರೀಕಾಂತ್
B
ವಿಕ್ಟರ್ ಆಕ್ಸೆಲ್ಸೆನ್
C
ಚೆನ್ ಲಾಂಗ್
D
ಲಕ್ಷ್ಯ ಸೇನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬರಿ ಚಿನಬಾದಮ್-12, ಯಾವ ಬೆಳೆಗೆ ಸಂಬಂಧಿಸಿದ ಹೊಸ ತಳಿಯಾಗಿದೆ?
A
ಮಾವು
B
ಹತ್ತಿ
C
ಭತ್ತ
D
ನೆಲಗಡಲೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿನ ವರದಿಯ ಪ್ರಕಾರ ವಿಶ್ವದಲ್ಲಿ ಬಾಹ್ಯಾಕಾಶ ಯಾನ ಮಾಡುವ ದೇಶಗಳಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ
A
4ನೇ ಸ್ಥಾನ
B
6ನೇ ಸ್ಥಾನ
C
8ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಚೀನಾದ ರಾಜಧಾನಿ ಯಾವುದು ?
A
ಕ್ಸಿ ಆನ್
B
ಬೀಜಿಂಗ್
C
ಶಾಂಘೈ
D
ಚೆಂಗ್ಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್ ಅನ್ನು ಎಲ್ಲಿ ಪ್ರಾರಂಭವಾಗಿದೆ?
A
ತಮಿಳನಾಡು
B
ಒಡಿಶಾ
C
ತೆಲಂಗಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದೇಶಾದ್ಯಂತ ಮಕ್ಕಳ ಆರೈಕೆ ಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಇತ್ತೀಚಿಗೆ ಯಾವ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ?
A
ಮಾಸಿ ಪೋರ್ಟಲ್
B
ವೆಬ್ ಪೋರ್ಟಲ್
C
ಇ ಪೋರ್ಟಲ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿನ ವರದಿಯ ಪ್ರಕಾರ ಭಾರತದ ಅತಿಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ರಾಜ್ಯ ಯಾವುದು?
A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ರಾಜಸ್ಥಾನ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಫಾಕ್ಸ್ಕಾನ್ ಅಂಗಸಂಸ್ಥೆಯು ಯಾವ ರಾಜ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ?
A
ಗುಜರಾತ್
B
ಮಹಾರಾಷ್ಟ್ರ
C
ಕರ್ನಾಟಕ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಸ್ಥಳ ಯಾವುದು ?
A
ಪುಲಿಂಗೋತ್
B
ಕೊಡಗು
C
ಬೀದರ್
D
ಚಳ್ಳಕೆರೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers