Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-08-2023
04 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಯಾವ ಸಂಸ್ಥೆಯು ಡಿಜಿಟಲ್ ಪಾವತಿ ಸೂಚ್ಯಂಕವನ್ನು (DPI) ಬಿಡುಗಡೆ ಮಾಡುತ್ತದೆ?
A
NPCI
B
NITIಆಯೋಗ್
C
ಹಣಕಾಸು ಸಚಿವಾಲಯ
D
RBI
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಆಟಗಾರ ಮನೋಜ್ ತಿವಾರಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಚೆಸ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದ ನಂಬರ್ 1 ಚೆಸ್ ಆಟಗಾರ ಯಾರು ?
A
ರಾಹುಲ್ ಶ್ರೀವಾತ್ಸವ್
B
ದೊಮ್ಮರಾಜು ಗುಕೇಶ್
C
ರಮೇಶಬಾಬು ಪ್ರಗ್ನಾನಂದ
D
ವಿಶ್ವನಾಥನ್ ಆನಂದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಫ್) ವಿಶ್ವ ಗೇಮ್ಸ್ಅನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ.
A
ಶ್ರೀಲಂಕಾ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ಅಂರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್ ನಲ್ಲಿ ಭಾಗವಹಿಸುವ ಭಾರತದ ಪುರುಷರ ಕ್ರಿಕೆಟ್ ತಂಡದ ನಾಯಕ ಯಾರಾಗಿದ್ದರೆ ?
A
ಆಜಯ್ ಕುಮಾರ್ ರೆಡ್ಡಿ
B
ವೆಂಕಟೇಶ್ವರ ರಾವ್
C
ವಿವಿಎಸ್ ಲಕ್ಷ್ಮಣ್
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಆಟಗಾರ ಡಿ.ಗುಕೇಶ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಟೆನಿಸ್
B
ಚೆಸ್
C
ಫುಟ್ ಬಾಲ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಯೇ ಚೆಸ್ ವಿಶ್ವದ ಕ್ಲಾಸಿಕ್ ಓಪನ್ ವಿಭಾಗದಲ್ಲಿ 9 ನೇ ಸ್ಥಾನಕ್ಕೇರಿದ ಭಾರತದ ಚೆಸ್ ಆಟಗಾರ ಯಾರು ?
A
ಮಿತ್ರಭಾ ಗುಹಾ
B
ರಮೇಶಬಾಬು ಪ್ರಗ್ನಾನಂದ
C
ಡಿ.ಗುಕೇಶ್
D
ವಿಶ್ವನಾಥನ್ ಆನಂದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶದ ಸಂಶೋಧಕರು HelioLinc3D ಎಂಬ ಅದ್ಭುತ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ?
A
ಕೀನ್ಯಾ
B
ಕೊಲಂಬಿಯಾ
C
ಚಿಲಿ
D
ಫಿಜಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2019 ನೇ ಸಾಲಿನಲ್ಲಿ ಬಯಲಾಟ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕೃತರು ಯಾರು ?
A
ಬಿ.ಎಸ್. ಮಲ್ಲಿಕಾರ್ಜುನಯ
B
ಶೈಲಶ್ರೀ
C
ಶ್ರೀಧರ ಭಂಡಾರಿ
D
ವೈ.ಮಲ್ಲಪ್ಪ ಗವಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ಕಾಣೆಯಾದ ಮಹಿಳೆಯರ ಪಟ್ಟಿಯಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ.?
A
ರಾಜಸ್ಥಾನ
B
ಕರ್ನಾಟಕ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers