Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-08-2023
03 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) 'ಶಿಕ್ಷಕ ಮಿತ್ರ' ತಂತ್ರಾಂಶದ ಹೆಸರನ್ನು ____ ಎಂದು ಬದಲಾಯಿಸಿದೆ.
A
ಶಿಕ್ಷಣ ಮಿತ್ರ
B
ಸೇವಾ ಮಿತ್ರ
C
ಶಾಲಾ ಮಿತ್ರ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಯಾರು ?
A
ಸಿಂಧು ಬಿ. ರೂಪೇಶ್
B
ಪ್ರೀತಂ ಸೈಕಿಯಾ
C
ಮಧು ಬಂಗಾರಪ್ಪ
D
ಡಾ. ನೀರದಾ ದೇವಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೇಲ್ ದೇಶವು ತನ್ನ "ಡೇವಿಡ್ ಸ್ಲಿಂಗ್" ವಿರೋಧಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಾವ ದೇಶಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ ?
A
ಫಿಜಿ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಫಿನ್ ಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಇಸ್ರೇಲ್ ದೇಶದ ಪ್ರಧಾನಿ ಯಾರು ?
A
ಐಸಾಕ್ ಹೆರ್ಜಾಗ್
B
ಪೆತ್ತೇರಿ ಒರ್ಪೋ
C
ಬೆಂಜಮಿನ್ ನೆತನ್ಯಾಹು
D
ಗೇಬ್ರಿಯಲ್ ಬೋರಿಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಸಂಸ್ಥೆಯು ಭಾರತದಲ್ಲಿ ಡಿಜಿಟಲ್ ಪಾವತಿ ಸೂಚ್ಯಂಕವನ್ನು (DPI) ಬಿಡುಗಡೆ ಮಾಡುತ್ತದೆ?
A
ಹಣಕಾಸು ಸಚಿವಾಲಯ
B
NPCI
C
RBI
D
NITI ಆಯೋಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022 ರಲ್ಲಿ ಭಾರತದಲ್ಲಿ ರೇಬೀಸ್ನಿಂದ ಅತಿ ಹೆಚ್ಚು ಸಾವುಗಳನ್ನು ಕಂಡ ರಾಜ್ಯ ಯಾವುದು?
A
ಆಂಧ್ರ ಪ್ರದೇಶ
B
ನವದೆಹಲಿ
C
ಪಶ್ಚಿಮ ಬಂಗಾಳ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಕೇಂದ್ರ ಪರಿಸರ ಸಚಿವರು ಯಾರು ?
A
ರಾವ್ ಇಂದ್ರಜಿತ್ ಸಿಂಗ್
B
ಭೂಪೇಂದರ್ ಯಾದವ್
C
ಕಿರಣ್ ರಿಜಿಜು
D
ರಾಜನಾಥ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾವ ಕೇಂದ್ರ ಸಚಿವಾಲಯವು ''ನಯಾ ಸವೇರಾ ಯೋಜನೆ''ಯನ್ನು ಪ್ರಾರಂಭಿಸಿದೆ.?
A
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
B
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
C
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
D
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಅತಿದೊಡ್ಡ ಗಾಳಿ ಟರ್ಬೈನ್(wind turbine)ಅನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗುವುದು?
A
ರಷ್ಯಾ
B
ಅಮೇರಿಕ
C
ಚೀನಾ
D
ಇಂಡೋನೇಷಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಕೇಂದ್ರ ಸಚಿವಾಲಯವು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಯೊಂದಿಗೆ ಸಂಬಂಧ ಹೊಂದಿದೆ?
A
MSME ಸಚಿವಾಲಯ
B
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
C
ಹಣಕಾಸು ಸಚಿವಾಲಯ
D
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers