ಕಾದಂಬರಿ 'ವೆಸ್ಟರ್ನ್ ಲೇನ್', 2023ನೇ ಸಾಲಿನ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಗೆ ಸೇರ್ಪಡೆಯಾದ ಕಾದಂಬರಿಯ ಕರ್ತೃ ಲಂಡನ್ನ ಲೇಖಕಿ ಚೇತನಾ ಮಾರೂ ಅವರು ಮೂಲತಃ ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEIs) ಸಾಂಸ್ಥಿಕ ಅಭಿವೃದ್ಧಿ ಯೋಜನೆ (IDP) ಮಾರ್ಗಸೂಚಿಗಳನ್ನು ಯಾವ ಸಂಸ್ಥೆ ಅನುಮೋದಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ 'ಡಿವೈನ್ ಲೈಟ್ ಹೌಸ್'(Devine lighthouse) ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರತಿ ವರ್ಷ ವರ್ಲ್ಡ್ ವೈಡ್ ವೆಬ್ ಡೇ ಅನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತೀಚಿಗೆ ಭಾರತವು ಯಾವ ದೇಶದೊಂದಿಗೆ ವ್ಯಾಪಾರವನ್ನು ಭಾರತೀಯ ರೂಪಾಯಿಯಲ್ಲಿ ನಡೆಸಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯಾವ ದೇಶವು ಲೈಂಗಿಕ ಕಿರುಕುಳವನ್ನು ನಿಯಂತ್ರಿಸುವ ಮೂರು ಕಾನೂನುಗಳನ್ನು ತಿದ್ದುಪಡಿ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತದ ಯಾವ ನಗರದಲ್ಲಿ ಮೊದಲ 50ಕಿ.ಮೀ ವಿಶ್ವ ಚಾಂಪಿಯನ್ಶಿಪ್ (International Association of Ultra Runners(IAU) ಆಯೋಜಿಸುತ್ತದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
31 ಜುಲೈ 2023 ರಂತೆ "Real-Time Billionaires" ಪಟ್ಟಿಯ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಯಾವ ರಾಜ್ಯವು 'ಮ್ಯಾಂಗ್ರೋವ್ ಸೆಲ್' ಸ್ಥಾಪನೆಯನ್ನು ಘೋಷಿಸಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಉಡಾವಣೆ ಮಾಡಲಾದ ಜುಪಿಟರ್-3 ಎಂಬ ವಿಶ್ವದ ಅತಿದೊಡ್ಡ ಖಾಸಗಿ ಸ್ವಾಮ್ಯದ ಉಪಗ್ರಹವನ್ನು ಯಾವ ಕಂಪನಿಯಿಂದ ತಯಾರಿಸಲಾಗಿದೆ ?