Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-08-2023
01 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಪ್ರಧಾನಿ ಮೋದಿಯವರು ಪ್ರಾರಂಭಿಸಲಿರುವ 'ಮೇರಿ ಮಾತಿ ಮೇರಾ ದೇಶ್' ಅಭಿಯಾನವು ಈ ಕೆಳಗಿನ ಯಾವ ಸಚಿವಾಲಯದಿಂದ ಪ್ರಾರಂಭವಾಗಿದೆ?
A
ಗಣಿ ಸಚಿವಾಲಯ
B
ಪಂಚಾಯತ್ ರಾಜ್ ಸಚಿವಾಲಯ
C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
D
ಗ್ರಾಮೀಣಾಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಷ್ಯಾದಲ್ಲಿಯೇ ಇದೇ ಮೊದಲ ಬಾರಿಗೆ ಐದನೇ ವಿಶ್ವ ಕಾಫಿ ಸಮ್ಮೇಳನವನ್ನು (WCC) ಭಾರತವು ಸೆಪ್ಟೆಂಬರ್ 25 ರಿಂದ 28ರವರೆಗೆ ಯಾವ ನಗರದಲ್ಲಿ ಆಯೋಜಿಸಲಿದೆ.
A
ಚಂಡೀಗಢ
B
ಜೈಪುರ
C
ಬೆಂಗಳೂರು
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ __________ಅವರಿಂದ 'ಮೇರಾ ಗಾಂವ್ ಮೇರಿ ಧರೋಹರ್' ಉಪಕ್ರಮವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವವಾಗಿ ಪ್ರಾರಂಭಿಸಲಾಗಿದೆ?
A
ಜಿ ಕಿಶನ್ ರೆಡ್ಡಿ
B
ನರೇಂದ್ರ ಮೋದಿ
C
ಅಮಿತ್ ಶಾ
D
ಗಿರಿರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸೆಪ್ಟೆಂಬರ್ ನಲ್ಲಿ ನಡೆಯುವ ಐದನೇ 'ವಿಶ್ವ ಕಾಫಿ ಸಮ್ಮೇಳನ'ದ ಬ್ರಾಂಡ್ ಅಂಬಾಸಿಡರ್ ಯಾರಾಗಿದ್ದಾರೆ ?
A
ನೀರಜ್ ಚೋಪ್ರಾ
B
ರೋಹನ್ ಬೋಪಣ್ಣ
C
ಶಾರುಖ್ ಖಾನ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದ ಮೊದಲ ಕೃಷಿ ಮ್ಯೂಸಿಯಂ ಆ.3ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಈ ಕೃಷಿ ಮ್ಯೂಸಿಯಂಅನ್ನು ಯಾವ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿದೆ.
A
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
B
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ
C
ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ
D
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಹುಲಿ ಮರಿಗಳು ಜನಿಸಿದ್ದು ಅದರಲ್ಲಿ ಒಂದು ಹೆಣ್ಣು ಹುಲಿ ಮರಿಗೆ ಭಾರತದ ಯಾವ ಕ್ರೀಡಾಪಟುವಿನ ಹೆಸರನ್ನು ನಾಮಕರಣ ಮಾಡಲಾಗಿದೆ ?
A
ಅವನಿ ಲೆಖರಾ
B
ಪಿವಿ ಸಿಂಧು
C
ಆಯುಷಿ ಗುಪ್ತಾ
D
ಸ್ಮೃತಿ ಮಂಧಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ವ್ಯಾಪಾರ ಸಂಸ್ಥೆಯ 13 ನೇ ಮಂತ್ರಿ ಸಮ್ಮೇಳನದ ಅಧ್ಯಕ್ಷರಾದ ಡಾ ಥಾನಿ ಅಲ್ ಝೀಯೌದಿ ಯಾವ ದೇಶದವರು?
A
ಇಂಡೋನೇಷ್ಯಾ
B
ಇರಾನ್
C
ಯುಎಇ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ "State of the Climate in Asia 2022" ವರದಿಯನ್ನು ಯಾವ ಸಂಸ್ಥೆಯು ಬಿಡುಗಡೆ ಮಾಡಿದೆ.?
A
ಯಾವುದು ಅಲ್ಲ
B
ವಿಶ್ವ ಅರಣ್ಯ ಸಂಶೋಧನಾ ಸಂಸ್ಥೆ
C
ವಿಶ್ವ ಆರೋಗ್ಯ ಸಂಸ್ಥೆ
D
ವಿಶ್ವ ಹವಾಮಾನ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಪ್ಲಾಸ್ಟಿಕ್ ಓವರ್ಶೂಟ್ ಡೇ, ಇದು ಉತ್ಪಾದಿಸುವ ಪ್ಲಾಸ್ಟಿಕ್ಗಳ ಪ್ರಮಾಣವು ಜಾಗತಿಕ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯವನ್ನು ಮೀರುವ ಹಂತವನ್ನು ಸೂಚಿಸುತ್ತದೆ.
2) 2023 ರ ಪ್ಲಾಸ್ಟಿಕ್ ಓವರ್ಶೂಟ್ ಡೇ ವರದಿಯನ್ನು ಸ್ವಿಸ್ ಮೂಲದ ಸಂಶೋಧನಾ ಸಲಹಾ ಸಂಸ್ಥೆ ಅರ್ಥ್ ಆಕ್ಷನ್ ಬಿಡುಗಡೆ ಮಾಡಿದೆ.
3) ಪ್ಲಾಸ್ಟಿಕ್ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳಿಗೆ ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ.
ಸಂಕೇತಗಳು :
A
1 ಮತ್ತು 2 ಮಾತ್ರ ಸರಿ
B
2 ಮತ್ತು 3 ಮಾತ್ರ ಸರಿ
C
1, 2 ಮತ್ತು 3 ಸರಿ
D
1, 2 ಮತ್ತು 3 ತಪ್ಪು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚೀನಾದ ಬೆಲ್ಟ್ ಯಾಂಡ್ ರೋಡ್ ಇನಿಶಿಯೇಟಿವ್(BRI) ಅನ್ನು ಪ್ರಾರಂಭಿಸಿದವರು ಯಾರು ?
A
ಲಿ ಕಿಯಾಂಗ್
B
ಕ್ಸಿ ಜಿನ್ ಪಿಂಗ್
C
ಹೂ ಜಿಂಟಾವೊ
D
ಹು ಚುನ್ಹುವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers