Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-07-2023
31 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹವಾಮಾನ ಬದಲಾವಣೆಯ ಅಂತರ-ಸರ್ಕಾರಿ ಸಮಿತಿಯ (IPCC) ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಥೆಲ್ಮಾ ಕ್ರುಗ್
B
ಡೆಬ್ರಾ ರಾಬರ್ಟ್ಸ್
C
ಜೇಮ್ಸ್ ಸ್ಕೀಯಾ
D
ಜೀನ್-ಪಾಸ್ಕಲ್ ವ್ಯಾನ್ ಯೆಪ್ಪರ್ಸೆಲೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 41ನೇ "ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ"ಗೆ ಭಾಜನರಾದವರು ಯಾರು ?
A
ದ್ರೌಪದಿ ಮುರ್ಮು
B
ನರೇಂದ್ರ ಮೋದಿ
C
ನಿರ್ಮಲಾ ಸೀತಾರಾಮನ್
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ವಿಶ್ವ ನಗರಗಳ ಸಂಸ್ಕೃತಿ ವೇದಿಕೆ (WCCF) ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ನಗರ ಯಾವುದು?
A
ಬೆಂಗಳೂರು
B
ಚೆನ್ನೈ
C
ಹೈದರಾಬಾದ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ವರದಿಯ ಪ್ರಕಾರ ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ. ಎಷ್ಟು ಹುಲಿಗಳು ಭಾರತದಲ್ಲಿವೆ.
A
ಶೇ. 61
B
ಶೇ. 17
C
ಶೇ. 65
D
ಶೇ. 75
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ (2023) ರಾಷ್ಟ್ರೀಯ ಹುಲಿ ಗಣತಿ ವರದಿಯ ಪ್ರಕಾರ ಭಾರತದ ಯಾವ ಅಭಯಾರಣ್ಯದಲ್ಲಿ ಹೆಚ್ಚು ಹುಲಿಗಳಿವೆ ?
A
ಮಹಾರಾಷ್ಟ್ರದ ನವೇಗಾಂವ್ ವನ್ಯಜೀವಿ ಅಭಯಾರಣ್ಯ
B
ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯ
C
ಕರ್ನಾಟಕದ ಬಂಡೀಪುರ ಅಭಯಾರಣ್ಯ
D
ಕರ್ನಾಟಕದ ನಾಗರಹೊಳೆ ಅಭಯಾರಣ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ''ಯುಗೇ ಯುಗೀನ್ ಭಾರತ್'' ಅನ್ನು _______ ನಲ್ಲಿ ನಿರ್ಮಿಸಲಾಗುವುದು.
A
ಮುಂಬೈ
B
ನವದೆಹಲಿ
C
ಚೆನ್ನೈ
D
ಪುಣೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಮೇರಿ ಮಾತಿ ಮೇರಾ ದೇಶ್' ಈ ಯೋಜನೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
A
ಹುತಾತ್ಮ ಯೋಧರ ದಿನಕ್ಕೆ ಸಂಬಂಧಿಸಿದೆ
B
ಯಾವುದು ಅಲ್ಲ
C
ಅಂತಾರಾಷ್ಟ್ರೀಯ ಯುವದಿನಕ್ಕೆ ಸಂಬಂಧಿಸಿದೆ
D
ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ಟುವರ್ಡ್ ಬ್ರಾಡ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಟೆನಿಸ್
B
ಚಸ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ಮುಖ್ಯಮಂತ್ರಿಗಳ ಕಮಾಂಡ್ ಸೆಂಟರ್' ಮತ್ತು 'ಸಿಎಂ ಡ್ಯಾಶ್ ಬೋರ್ಡ್' ಅನ್ನು ಪ್ರಾರಂಭಿಸಿದೆ ?
A
ತೆಲಂಗಾಣ
B
ಆಂಧ್ರಪ್ರದೇಶ
C
ಉತ್ತರ ಪ್ರದೇಶ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ US ಹಣಕಾಸು ಏಜೆನ್ಸಿಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ಕಾರ್ಯ ನಿರ್ವಹಿಸುತ್ತಿದಾರೆ?
A
ಗೀತಾ ಗೋಪಿನಾಥ್
B
ನಿಶಾ ಬಿಸ್ವಾಲ್
C
ಸೌಮ್ಯಾ ಸ್ವಾಮಿನಾಥನ್
D
ಪ್ರೀತಿ ಟಂಡನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers