Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-07-2023
29 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ರಾಷ್ಟ್ರೀಯ ಹುಲಿ ಗಣತಿ ವರದಿ ಪ್ರಕಾರ ದೇಶದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
1ನೇ
B
3ನೇ
C
4ನೇ
D
2ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2018ರ ಹುಲಿ ಗಣತಿ ಪ್ರಕಾರ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಯಾವುದು?
A
ಕೇರಳ
B
ಮಹಾರಾಷ್ಟ್ರ
C
ಮಧ್ಯಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ರ ವಿಶ್ವ ಈಜು ಚಾಂಪಿಯನ್ ಷಿಪ್ ನಲ್ಲಿ ಕ್ವಿನ್ ಹೈಯಾಂಗ್ ಅವರು ಚಿನ್ನವನ್ನು ಗೆಲ್ಲುವುದರ ಜೊತೆಗೆ ವಿಶ್ವದಾಖಲೆಯನ್ನು ನಿರ್ಮಿಸಿದರು ಇವರು ಯಾವ ದೇಶದರು ?
A
ಆಸ್ಟ್ರೇಲಿಯಾ
B
ಚೀನಾ
C
ಅಮೆರಿಕ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಯಾರು ?
A
ರವೀಂದ್ರ ಪನ್ವಾರ್
B
ಸ್ಮೃತಿ ಇರಾನಿ
C
ಅಜಯ್ ತಿರ್ಕಿ
D
ಅದಿತಿ ದಾಸ್ ರೌತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೋ ನಡುವಿನ ಪ್ರಮುಖ ಗಡಿಯಾಗಿ ಯಾವ ನದಿ ಕಾರ್ಯನಿರ್ವಹಿಸುತ್ತದೆ?
A
ಸೇಂಟ್ ಲಾರೆನ್ಸ್ ನದಿ
B
ನಯಾಗರಾ ನದಿ
C
ರಿಯೊ ಗ್ರಾಂಡೆ ನದಿ
D
ಡೆಟ್ರಾಯಿಟ್ ನದಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಲಿಂಗ ಬದಲಾವಣೆ ಮತ್ತು ಟ್ರಾನ್ಸ್ ಜಂಡರ್ ವಿವಾಹವನ್ನು ಯಾವ ದೇಶವು ನಿಷೇಧಿಸಿದೆ?
A
ಜಪಾನ್
B
ಅಮೇರಿಕ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಅತ್ಯಂತ ಹಳೆಯ ಬೈಕುಲ್ಲಾ ರೈಲು ನಿಲ್ದಾಣ ಯಾವ ರಾಜ್ಯದಲ್ಲಿದೆ?
A
ತಮಿಳನಾಡು
B
ಗುಜರಾತ್
C
ಮಹಾರಾಷ್ಟ್ರ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
NITI ಆಯೋಗವು ಭಾರತದ ಮೊದಲ ಅಟಲ್ ಇನ್ಕ್ಯುಬೇಷನ್ ಕೇಂದ್ರವನ್ನು(fisheries atal incubation) ಯಾವ ರಾಜ್ಯದಲ್ಲಿ ಸ್ಥಾಪಿಸಲಿದೆ ?
A
ಒಡಿಶಾ
B
ಆಂಧ್ರಪ್ರದೇಶ
C
ಕೇರಳ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ದೇಶವು ''ವರ್ಷದ ಐಸಿಸಿ ಅಭಿವೃದ್ಧಿ ಉಪಕ್ರಮ'' ಪ್ರಶಸ್ತಿಯನ್ನು ಗೆದ್ದಿದೆ?
A
ಕಾಂಬೋಡಿಯಾ
B
ನಮೀಬಿಯಾ
C
ಬೆಲ್ಜಿಯಂ
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023 ರ ವಿಶ್ವ ಹೆಪಟೈಟಿಸ್ ದಿನದ ಘೋಷವಾಕ್ಯ ಏನು ?
A
ಹೆಪಟೈಟಿಸ್-ಮುಕ್ತ ಭವಿಷ್ಯ
B
ಹೆಪಟೈಟಿಸ್ ಕಾಯಲು ಸಾಧ್ಯವಿಲ್ಲ
C
ಹೆಪಟೈಟಿಸ್ ಆರೈಕೆಯನ್ನು ನಿಮಗೆ ಹತ್ತಿರ ತರುವುದು
D
ಒಂದು ಜೀವನ, ಒಂದು ಯಕೃತ್ತು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers