Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 28-07-2023
28 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಮತ್ತು ರೈಲ್ವೆ ಭದ್ರತೆಗಾಗಿ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.
A
ಅರುಣಾಚಲ ಪ್ರದೇಶ
B
ಸಿಕ್ಕಿಂ
C
ಬಿಹಾರ್
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ಕೇಂದ್ರ ಸಚಿವಾಲಯವು ‘ಆಯುಷ್ಮಾನ್ ಭವ ಕಾರ್ಯಕ್ರಮ’ವನ್ನು ಪ್ರಾರಂಭಿಸಲು ಸಿದ್ಧವಾಗಿದೆ?
A
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
B
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
D
MSME ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ (CRPF)ನ 85 ನೇ ರೈಸಿಂಗ್ ಡೇ ಅನ್ನು ಯಾವಾಗ ಆಚರಿಸಲಾಗುತ್ತದೆ ?
A
12 ಜುಲೈ
B
29 ಜುಲೈ
C
27 ಜುಲೈ
D
17 ಜುಲೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ 83ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆದ ಆದಿತ್ಯ ಎಸ್ ಸಮಂತ್ ಅವರು ಮೂಲತಃ ಯಾವ ರಾಜ್ಯದವರು ?
A
ಮಹಾರಾಷ್ಟ್ರ
B
ಗುಜರಾತ್
C
ಚನ್ನೈ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿಷ್ಠಿತ UNESCO ಏಷ್ಯಾ ಪೆಸಿಫಿಕ್ ಸಾಂಸ್ಕೃತಿಕ ಪರಂಪರೆಯ 2023ರ ಪ್ರಶಸ್ತಿಯನ್ನು ಭಾರತದ ಯಾವ ರೈಲು ನಿಲ್ದಾಣವು ಸ್ವೀಕರಿಸಿದೆ.
A
ಆಚಾರ್ಯ ನರೇಂದ್ರ ದೇವ್ ನಗರ ರೈಲು ನಿಲ್ದಾಣ
B
ಬೈಕುಲ್ಲಾ ರೈಲು ನಿಲ್ದಾಣ
C
ಅಬುತಾರಾ ಹಾಲ್ಟ್ ರೈಲು ನಿಲ್ದಾಣ
D
ಅಲಹಾಬಾದ್ ನಗರ ರೈಲು ನಿಲ್ದಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 28
B
ಜುಲೈ 25
C
ಜುಲೈ 18
D
ಜುಲೈ 23
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೆಪಟೈಟಿಸ್ ರೋಗವು ಮಾನವನ ದೇಹದ ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿದೆ ?
A
ಕಿಡ್ನಿ
B
ಕಣ್ಣು
C
ಯಕೃತ್
D
ಮೇದೋಜೀರಕ ಗ್ರಂಥಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಒಂದು ವರ್ಷ ಮಾತೃತ್ವ ರಜೆ ಘೋಷಣೆ ಮಾಡಿದೆ ?
A
ಆಂಧ್ರಪ್ರದೇಶ
B
ಬಿಹಾರ್
C
ಸಿಕ್ಕಿಂ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ಎನ್ಎಎಸಿ)ಯ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ..?
A
ಗುರ್ಬೀರ್ಪಾಲ್ ಸಿಂಗ್
B
ದೇವೇಂದ್ರ ಕುಮಾರ್ ಜೋಶಿ
C
ವಿಕ್ರಾಂತ್ ಪ್ರಶರ್
D
ಪ್ರೊ.ಗಣೇಶನ್ ಕಣ್ಣಬೀರನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಆರೋಗ್ಯ ಸಂಸ್ಥೆ(WHO) ವತಿಯಿಂದ ಭಾರತದ ಸಹಯೋಗದಲ್ಲಿ ವಿಶ್ವದಲ್ಲೇ ಮೊದಲ “WHO ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ’ಯನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ.?
A
ಗುಜರಾತ್
B
ತಮಿಳನಾಡು
C
ತೆಲಂಗಾಣ
D
ಹರಿಯಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers