Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 27-07-2023
27 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಲು ಅರ್ಹವಾದ ಭಾಷೆ ಯಾವುದು ?
A
ತಮಿಳು
B
ತುಳು
C
ಕೊಂಕಣಿ
D
ಮರಾಠಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ದೀನ್ದಯಾಳ್ ಅಂತ್ಯೋದಯ ಯೋಜನೆ E-SARAS(ಇ-ಸರಸ್) ಎಂಬ ಮೊಬೈಲ್ ಆ್ಯಪ್ಗೆ ಚಾಲನೆ ನೀಡಿದೆ.
2) ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ಇ-ಕಾಮರ್ಸ್ ಅವಕಾಶಗಳನ್ನು ಸೃಷ್ಟಿಸುವುದು E-SARAS ಆ್ಯಪ್ ನ ಗುರಿಯಾಗಿದೆ.
ಸಂಕೇತಗಳು :
A
1 ಮತ್ತು 2 ಸರಿ
B
1 ಮತ್ತು 2 ತಪ್ಪು
C
2 ಮಾತ್ರ ಸರಿ
D
1 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಯಾವ ನಗರದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು?
A
ಉಡುಪಿ
B
ಮುಂಬೈ
C
ಅಮರಾವತಿ
D
ವಾರಣಾಸಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ 83ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಯಾರಾಗಿದ್ದಾರೆ?
A
ವಿಘ್ನೇಶ್ ಎನ್ ಆರ್
B
ಸಯಂತನ್ ದಾಸ್
C
ವುಪ್ಪಲ ಪ್ರಣೀತ್
D
ಆದಿತ್ಯ ಎಸ್ ಸಮಂತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಜನಪ್ರಿಯ ಆಹಾರ ವಿತರಣಾ ವೇದಿಕೆಯಾದ ಸ್ವಿಗ್ಗಿ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಯಾವ ಬ್ಯಾಂಕ್ನೊಂದಿಗೆ ಸಹಯೋಗ ಹೊಂದಿದೆ?
A
IDFC
B
HDFC
C
RBI
D
ICICI
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನಾಗಾಲ್ಯಾಂಡ್ನಿಂದ ಸಂಸತ್ ಸದಸ್ಯರಾಗಿ ರಾಜ್ಯಸಭೆಯ ಅಧ್ಯಕ್ಷರಾದ ಮೊದಲ ಮಹಿಳೆ ಯಾರು?
A
ಡಾ. ಫೌಜಿಯಾ ಖಾನ್
B
ಹೆಕಾನಿ ಜಾಖಳು
C
ಎಸ್ ಫಾಂಗ್ನಾನ್ ಕೊನ್ಯಾಕ್
D
PT ಉಷಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ "ವಿಶ್ವ ಪ್ರಕೃತಿ ಸಂರಕ್ಷಣಾ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ..?
A
ಜುಲೈ 28
B
ಜುಲೈ 27
C
ಜುಲೈ 30
D
ಜುಲೈ 29
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಯಾವ ಕೇಂದ್ರ ಸಚಿವಾಲಯವು ವಿಪತ್ತು ನಿರ್ವಹಣೆಗಾಗಿ ಕೈಪಿಡಿ ಯನ್ನು ಬಿಡುಗಡೆ ಮಾಡಿದೆ?
A
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ಜಲ ಶಕ್ತಿ ಸಚಿವಾಲಯ
D
MSME ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಇ-ಸಿಗರೇಟ್ಗಳ ಮೇಲಿನ ನಿಷೇಧದ ಉಲ್ಲಂಘನೆಗಳ ವರದಿ ಮಾಡಲು ಯಾವ ಕೇಂದ್ರ ಸಚಿವಾಲಯವು ಆನ್ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸುತ್ತದೆ?
A
MSME ಸಚಿವಾಲಯ
B
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜುಪಿಟರ್ 3 ಉಪಗ್ರಹವನ್ನು _____________ ಗ್ರಾಹಕರಿಗೆ ಇಂಟರ್ನೆಟ್ ಸೇವೆಗಳನ್ನು ತಲುಪಿಸಲು ಜುಪಿಟರ್ 3 ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ.
A
ಉತ್ತರ ಮತ್ತು ದಕ್ಷಿಣ ಕೊರಿಯಾ
B
ದಕ್ಷಿಣ ಆಫ್ರಿಕಾ
C
ಇಂಡೋನೇಷ್ಯಾ
D
ಉತ್ತರ ಮತ್ತು ದಕ್ಷಿಣ ಅಮೆರಿಕಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers