Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 26-07-2023
26 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ.
A
ಜುಲೈ 22
B
ಜುಲೈ 12
C
ಜುಲೈ 20
D
ಜುಲೈ 26
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೊಷಿಸಲಾಗಿದೆ?
A
ಭೀಮಗಡ್ ವನ್ಯಜೀವಿ ಅಭಯಾರಣ್ಯ
B
ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ
C
ಬನ್ನೇರುಘಟ್ಟ ವನ್ಯಜೀವಿ ಅಭಯಾರಣ್ಯ
D
ಮಹದಾಯಿ ವನ್ಯಜೀವಿ ಅಭಯಾರಣ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತೀಚಿಗೆ ಯಾವ ನಗರದಲ್ಲಿ ‘ಗ್ರಾಮೀಣ ವಾಶ್ ಪಾಲುದಾರರ ವೇದಿಕೆಯ ರಾಷ್ಟ್ರೀಯ ಸಮ್ಮೇಳನ’ವನ್ನು ಆಯೋಜಿಸಲಾಗಿದೆ?
A
ನವದೆಹಲಿ
B
ವಾರಣಾಸಿ
C
ಪುಣೆ
D
ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಭಾರತದ ಮೊದಲ "Gig Workers" ಮಸೂದೆಯನ್ನು ಅಂಗೀಕರಿಸಿತು.?
A
ಪಂಜಾಬ್
B
ಕರ್ನಾಟಕ
C
ರಾಜಸ್ಥಾನ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್(WTC) ಕ್ರಿಕೆಟ್ ಪಾಯಿಂಟ್ ಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ.
A
ಶ್ರೀಲಂಕಾ
B
ಪಾಕಿಸ್ತಾನ
C
ಆಸ್ಟ್ರೇಲಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೆಮಿಕಾನ್ ಇಂಡಿಯಾ 2023 (“Semicon India 2023”) ಎರಡನೇ ಆವೃತ್ತಿಯು ಜುಲೈ 28 ರಿಂದ 30 ರವರೆಗೆ ಯಾವ ರಾಜ್ಯದಲ್ಲಿ ನಡೆಯಲಿದೆ ?
A
ಬಿಹಾರ್
B
ಗುಜರಾತ್
C
ಮಹಾರಾಷ್ಟ್ರ
D
ರಾಜಸ್ತಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಯಾರು ?
A
ಅಲಿ ಖಮೇನಿ
B
ಮೊಹಮ್ಮದ್ ರೆಜಾ ಪಹ್ಲವಿ
C
ಬೆಂಜಮಿನ್ ನೆತನ್ಯಾಹು
D
ಮುಸ್ತಫಾ ಅಲ್ ಕದಿಮಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ಕೇಂದ್ರ ಸಚಿವಾಲಯವು ‘YES-TECH Manual and WINDS ಪೋರ್ಟಲ್’ ಅನ್ನು ಪ್ರಾರಂಭಿಸಿತು?
A
MSME ಸಚಿವಾಲಯ
B
ರಕ್ಷಣಾ ಸಚಿವಾಲಯ
C
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
D
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಇತ್ತೀಚೆಗೆ ಯಾವ ದೇಶದೊಂದಿಗೆ ರೂಪಾಯಿಗಳಲ್ಲಿ ವ್ಯಾಪಾರ ವಹಿವಾಟನ್ನು ಪ್ರಾರಂಭಿಸಿತು?
A
ಬಾಂಗ್ಲಾದೇಶ
B
ಮಯನ್ಮಾರ್
C
ನೇಪಾಳ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಕಾಫಿ ವ್ಯವಸಾಯ ಕಂಡು ಬರುವಂಥ ರಾಜ್ಯಗಳು ಯಾವುವು ?
A
ಕಾಶ್ಮೀರ, ಪಯಾಣ ಮತ್ತು ಜಮ್ಮ
B
ಮಹಾರಾಷ್ಟ್ರ, ಛತ್ತೀಸ್ ಘರ್ ಮತ್ತು ಜಾರ್ಖಂಡ್
C
ಕರ್ನಾಟಕ, ಕೇರಳ ಮತ್ತು ತಮಿಳನಾಡು
D
ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಮೇಘಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers