Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 07-08-2023
07 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯ ಸರ್ಕಾರವು ಘೇಂಡಾಮೃಗ ಸಂರಕ್ಷಣಾ ಯೋಜನೆಯನ್ನು ಮರುಪರಿಚಯಿಸಲು 'ರೈನೋ ಟಾಸ್ಕ್ ಫೋರ್ಸ್' ಅನ್ನು ರಚಿಸಲಿದೆ.
A
ಸಿಕ್ಕಿಂ
B
ಜಾರ್ಖಂಡ್
C
ಬಿಹಾರ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023ರ ಜುಲೈ ತಿಂಗಳಿನ ವಿಶ್ವ ಅಕ್ಕಿ ಬೆಲೆ ಸೂಚ್ಯಂಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ ?
A
ಕೃಷಿ-ಆಹಾರ ಜೈವಿಕ ತಂತ್ರಜ್ಞಾನ ಸಂಸ್ಥೆ
B
ಉತ್ತಮ ಆಹಾರ ಸಂಸ್ಥೆ
C
ವಿಶ್ವ ಆರೋಗ್ಯ ಸಂಸ್ಥೆ
D
ಆಹಾರ ಮತ್ತು ಕೃಷಿ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಂಗ್ಲೆಂಡ್ ಸ್ಟಾರ್ ಅಲೆಕ್ಸ್ ಹೇಲ್ಸ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ವೈಟ್ಲಿಫ್ಟಿಂಗ್
B
ಫುಟ್ ಬಾಲ್
C
ಕ್ರಿಕೆಟ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
A
ವಿಮಾನ ನಿಲ್ದಾಣ
B
ರೇಲ್ವೆ ನಿಲ್ದಾಣ
C
ಬಸ್ ನಿಲ್ದಾಣ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ್ ನೆಟ್ ಯೋಜನೆಯಡಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಈ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇನ್ನು ಅನುಮೋದನೆಯನ್ನು ನೀಡಿಲ್ಲ.
2) ದೇಶದ ಪ್ರತಿ ಗ್ರಾಮಕ್ಕೂ ನೆಟ್ ಸಂಪರ್ಕ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
3) ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ದೇಶದಾದ್ಯಂತ 6.4 ಲಕ್ಷ ಹಳ್ಳಿಗಳಿಗೆ 1.39 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ ಕಲ್ಪಿಸಲು ಸರಕಾರ ಮುಂದಾಗಿದೆ.
ಸಂಕೇತಗಳು :
A
1 ಮತ್ತು 3 ಮಾತ್ರ ಸರಿ
B
1 ತಪ್ಪು 2 ಮತ್ತು 3 ಸರಿ
C
3 ಮಾತ್ರ ಸರಿ
D
2 ತಪ್ಪು 1 ಮತ್ತು 3 ಸರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ರಾಷ್ಟ್ರೀಯ ಕೈಮಗ್ಗ ದಿನ" ಮತ್ತು "ರಾಷ್ಟ್ರೀಯ ಜಾವೆಲಿನ್ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 7
B
ಆಗಸ್ಟ್ 17
C
ಆಗಸ್ಟ್ 15
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ಎರಡು ಕಂಪನಿಗಳು ಮಹಾರತ್ನ ಮತ್ತು ನವರತ್ನ ಕಂಪನಿಯ ಸ್ಥಾನಮಾನವನ್ನು ಪಡೆದಿವೆ?
A
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ರಿಲಯನ್ಸ್ ಇಂಡಸ್ಟ್ರೀಸ್
B
ಭಾರತ್ ಪೆಟ್ರೋಲಿಯಂ ಮತ್ತು ಮಾರಿಕೊ ಲಿಮಿಟೆಡ್
C
ಆಯಿಲ್ ಇಂಡಿಯಾ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
D
ಇಂಡಿಯನ್ ಆಯಿಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಕೇಂದ್ರ ಕೃಷಿ ಸಚಿವಾಲಯವು ಪ್ರಾರಂಭಿಸಿರುವ DCS ಎಂದರೇನು?
A
ಡಿಜಿಟಲ್ ಬೆಳೆ ಸಮೀಕ್ಷೆ
B
ಬಾಳಿಕೆ ಬರುವ ಬೆಳೆ ಸಮೀಕ್ಷೆ
C
ದ್ವಿಗುಣಗೊಳಿಸುವ ಬೆಳೆ ಸಮೀಕ್ಷೆ
D
ವಿತರಣಾ ಬೆಳೆ ಸಮೀಕ್ಷೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಯುವ ಪೀಳಿಗೆಗೆ ತಾಂತ್ರಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸರ್ಟಿಫಿಕೇಟ್ ಕೋರ್ಸ್ಅನ್ನು ಆರಂಭಿಸಿದೆ.
2) ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ, ದೇಶದ ಪ್ರತಿ ಗ್ರಾಮಕ್ಕೂ ನೆಟ್ ಸಂಪರ್ಕ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸಂಕೇತಗಳು :
A
1 ಮತ್ತು 2 ತಪ್ಪು
B
1 ಮಾತ್ರ ಸರಿ
C
1 ಮತ್ತು 2 ಸರಿ
D
2 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಳಸಾ ಬಂಡೂರಿ ಜಲವಿವಾದವು ____ ಗೆ ಸಂಬಂಧಿಸಿದೆ.
A
ಮಲಪ್ರಭಾ ನದಿ ನೀರಿನ ಹಂಚಿಕೆ
B
ಮಾಂಡೋವಿ ನದಿ ನೀರಿನ ಹಂಚಿಕೆ
C
ಭೀಮಾ ನದಿ ನಿರಿನ ಹಂಚಿಕೆ
D
ಭದ್ರಾ ನದಿ ನೀರಿನ ಹಂಚಿಕೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers