Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-06-2020
28 ಜೂನ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಭಾರತ ಕ್ರಿಕೆಟ್ ತಂಡವು ಯಾರ ನಾಯಕತ್ವದಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿತ್ತು.
A
ಕಪಿಲ್ ದೇವ್
B
ಸಚಿನ್ ತೆಂಡೂಲ್ಕರ್
C
ಮಹೇಂದ್ರ ಸಿಂಗ ದೋಣಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡನಲ್ಲಿ ಭಾರತೀಯ ಎಷ್ಟು ವೀರಯೋಧರು ಭಾಗವಹಿಸಿದ್ದರು.
A
70
B
75
C
80
D
85
ವಿವರಣೆ / Explanation:
ಪ್ರಶ್ನೆ 3 / Question 3
1 Mark
ISRO ಕಂಪನಿಯ ಗಗನಯಾನ, ಚಂದ್ರಯಾನ ಮತ್ತು ಬಾಹ್ಯಾಕಾಶ ಯೋಜನೆಗಳಿಗೆ ಯಾವ ಕಾರಣದಿಂದ ತಡೆ ನೀಡಿದೆ.
A
ತಂತ್ರಜ್ಞರ ಕೊರತೆ
B
ತಂತ್ರಜ್ಞಾನ ಕೊರತೆ
C
ಕೋರೋಣ ಸೋಂಕು
D
ಆರ್ಥಿಕ ಸಂಕಷ್ಟ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಂಜಾಬ್ ರಾಜ್ಯದಲ್ಲಿ ಮೂಲದ ಪ್ರಥಮ ಮಹಿಳಾ ಮುಖ್ಯ ಕಾರ್ಯದರ್ಶಿ ಯಾರು ನೇಮಕಗೊಂಡಿದ್ದಾರೆ ?
A
ವಿನಿ ಮಹಾಜನ್
B
ಸ್ಮೃತಿ ಇರಾನಿ
C
ಸುಸ್ಮ ಸ್ವರಾಜ್
D
ನಿರ್ಮಲ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ತ್ರಿಪುರ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಯಾವ ನೂತನ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
A
ಮುಖ್ಯಮಂತ್ರಿ ಮಾತೃ ಪುಷ್ಟಿ ಉಪಹಾರ ಯೋಜನೆ
B
ಭಾಗ್ಯಲಕ್ಷ್ಮಿ ಯೋಜನೆ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ
D
ಮಹಿಳಾ ಸಬಲೀಕರಣ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಷ್ಯಾದ ಬಾಹ್ಯಾಕಾಶ ಸಂಸ್ಥೆಯು ಯಾವ ವರ್ಷದಲ್ಲಿ ಬಾಹ್ಯಾಕಾಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವುದಾಗಿ ಯೋಜನೆಯನ್ನು ರೂಪಿಸಿದೆ.
A
2020
B
2021
C
2022
D
2023
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎಂದು ಯಾರನ್ನು ಗುರುತಿಸಲಾಗಿದೆ ?
A
ಕಲ್ಪನಾ ಚಾವಲಾ
B
ನಿಲ್ ಆರ್ಮ್ ಸ್ಟ್ರಾಂಗ್
C
ಡೆನ್ನಿಸ್ ಟಿಟೋ
D
ಲಿಂಡನ್ ಬರ್ಗರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers