Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 27-06-2020
30 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಸ್ಮಾರ್ಟ್ ಆಪ್ ತವರು ಎಂದು ಯಾವ ನಗರವನ್ನು ಕರೆಯುತ್ತಾರೆ?
A
ಬೆಂಗಳೂರು
B
ದೆಹಲಿ
C
ನೋಯ್ಡಾ
D
ಪುಣೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ರ ಫೀಫಾ ಮಹಿಳಾ ವಿಶ್ವಕಪ್ ಗೆ ಆತಿಥ್ಯ ನೀಡುವ ರಾಷ್ಟ್ರಗಳು ಯಾವುವು ?
A
ರಷ್ಯಾ-ಸ್ಪೇನ್
B
ಚೀನಾ-ಇಟಲಿ
C
ಆಸ್ಟ್ರೇಲಿಯಾ-ನ್ಯೂಜಿಲೆಂಡ್
D
ಇಟಲಿ-ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ಮೋದಿಯವರು ಉತ್ತರ ಪ್ರದೇಶದಲ್ಲಿ 125 ದಿನಗಳ ಗರೀಬ್ ಕಲ್ಯಾಣ್ ರೋಜಗಾರ ಅಭಿಯಾನವನ್ನು ಆರಂಭಿಸಿದ್ದು ಈ ಯೋಜನೆಯು ಎಷ್ಟು ರಾಜ್ಯಗಳಲ್ಲಿ ಜಾರಿಗೆ ಬರಲಿದೆ
A
04
B
06
C
08
D
10
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಹಿರಿಯ ನಾಗರಿಕರ ಅಂಚೆ ಮತ ಪತ್ರ ಆಯ್ಕೆಗೆ ಇತ್ತ ವಯೋಮಿತಿಯನ್ನು ಎಷ್ಟು ವರ್ಷಕ್ಕೆ ಇಳಿಕೆ ಮಾಡಲಾಯಿತು
A
60
B
62
C
65
D
70
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ವರದಿಯ ಅನುಸಾರ ಸ್ಟಾರ್ಟ್ಅಪ್ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರು 26 ನೇ ಸ್ಥಾನ ಪಡೆದಿದ್ದು, ದೆಹಲಿ ಎಷ್ಟನೇ ಸ್ಥಾನದಲ್ಲಿದೆ?
A
34
B
36
C
44
D
45
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಇಸವಿಯಲ್ಲಿ ಕಸ್ತೂರ ಬಾ ಗಾಂಧಿಯವರು ಜೈಲಿನಲ್ಲಿ ನಿಧನ ಹೊಂದಿದರು.
A
1940
B
1942
C
1944
D
1946
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಖಿಲ ಭಾರತದ ಮುಸ್ಲಿಂ ಲೀಗ್ ವನ್ನು 1906 ಡಿಸೆಂಬರ 30 ರಂದು ----- ದಲ್ಲಿ ರಚಿಸಲಾಯಿತು.
A
ಢಾಕಾ
B
ಲಕ್ನೋ
C
ಲಾಹೋರ್
D
ಅಲಿಗಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಹಾತ್ಮಾಗಾಂಧಿಯವರ ಯಾವ ಹೋರಾಟ, ಕಾರ್ಖಾನೆ ಕೆಲಸಗಾರರಿಗೆ ಸಂಬಂಧಿಸಿದೆ ?
A
ಖೇಡಾ ಹೋರಾಟ
B
ಅಹಮದಾಬಾದ್ ಹೋರಾಟ
C
ಚಂಪಾರಣ ಸತ್ಯಾಗ್ರಹ
D
ಇವುಗಳಲ್ಲಿ ಯಾವದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಇತ್ತೀಚಿಗೆ ಭಾರತದ ಭೇಟಿ ಮಾಡಿದರು. ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿದ್ದರು ?
A
ಜರ್ಮನಿ
B
ಯು.ಎಸ್.ಎ
C
ಯು.ಕೆ
D
ಕೆನಡಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಪ್ರೆಂಚರ ಅದೃಷ್ಟ ಪರೀಕ್ಷೆಗೆ ನಿರ್ಣಾಯಕದ ಕದನ ಯಾವದು ?
A
ಬಕ್ಸಾರ್ ಕದನ
B
ವಾಂಡಿವಾಷ್ ಕದನ
C
ಪ್ಲಾಸಿ ಕದನ
D
ಪ್ರಥಮ ಕರ್ನಾಟಕ ಯುದ್ಧ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers