Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-06-2020
26 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಹಾರಾಷ್ಟ್ರದ ಸೈಬರ್ ವಿಭಾಗದ ಪೊಲೀಸರು ವರದಿಯನುಸಾರ ಯಾವ ದೇಶದದಿಂದ ಸುಮಾರು 40000 ಕ್ಕೂ ಅಧಿಕ ಬಾರಿ ಸೈಬರ್ ದಾಳಿಯನ್ನು ಭಾರತ ಎದುರಿಸಿದೆ?
A
ಅಪಘಾನಿಸ್ತಾನ
B
ಚೀನಾ
C
ಆಸ್ಟ್ರೇಲಿಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋರೋಣ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಿದ್ದಕ್ಕಾಗಿ ಯಾವ ರಾಜ್ಯದ ಸಚಿವರಿಗೆ ವಿಶ್ವಸಂಸ್ಥೆಯು ಗೌರವ ದೊರಕಿದೆ?
A
ಕೇರಳ
B
ಕರ್ನಾಟಕ
C
ಆಂಧ್ರಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಪ್ರಥಮ ಯೋಗ ವಿಶ್ವವಿದ್ಯಾಲಯವನ್ನು ಯಾವ ನಗರದಲ್ಲಿ ಆರಂಭಿಸಲಾಗಿದೆ?
A
ವಾಸಿಂಗಟನ್ ಡಿಸಿ
B
ನ್ಯೂಯಾರ್ಕ
C
ಅಮೇರಿಕಾದ ಲಾಸ್ ಏಂಜೆಲಿಸ್
D
ಚಿಕ್ಯಾಗೋ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಾಕ್ ದೇಶವನ್ನು ಮತ್ತೆ ಯಾವ ಪಟ್ಟಿಯಲ್ಲಿ ಮುಂದುವರೆಸಲು FATF ನಿರ್ಧಾರ ಮಾಡಿ?
A
ಕಂದೂ
B
ಕಪ್ಪು
C
ಹಸಿರು
D
ಬೂದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದೇಶದಲ್ಲಿ ಏಕರೂಪ ನಮೂನೆಯ ಸರಕಾರವಿದೆ?
A
ರಷ್ಯಾ
B
ಜಪಾನ್
C
ಕೆನಡಾ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುವುದು?
A
ಜನವರಿ 10
B
ಜನವರಿ 12
C
ಜನವರಿ 25
D
ಜನವರಿ 26
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಒಂದು ರಾಜ್ಯ ಹಲವು ಜಗತ್ತುಗಳು" ಎಂಬುದು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
A
ಒಡಿಸಾ
B
ಕೇರಳ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯು.ಎಸ್.ಎ.ದಲ್ಲಿ ಥಿಯೋಸಾಫಿಕಲ್ ಸೊಸೈಟಿಯನ್ನು ಯಾರು ಸ್ಥಾಪಿಸಿದರು?
A
ಮೇಡಮ್ ಕಾಮಾ
B
ಮೇಡಂ ಬ್ಲಾವಟ್ ಸ್ಕಿ ಮತ್ತು ಓಲಕಾಟ್
C
ಸ್ವಾಮಿ ವಿವೇಕಾನಂದ
D
ಲಾಲಾ ಲಜಪತರಾಯ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೈಕ್ರೋಚಿಪ್ಸ್ ಗಳನ್ನುತಯಾರಿಸಲು ಯಾವ ಧಾತು ಉಪಯೋಗಿಸುವರು ?
A
ತಾಮ್ರ
B
ಸಿಲಿಕಾನ್
C
ಬೆಳ್ಳಿ
D
ಚಿನ್ನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಭಾರತದ ಭೇಟಿ ಮಾಡಿದರು. ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿದ್ದರು?
A
ಕೆನಡಾ
B
ಜರ್ಮನಿ
C
ಯು.ಕೆ
D
ಯು.ಎಸ್.ಎ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers