Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-06-2020
25 ಜೂನ್ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಿಧನರಾದ ಸಾಹಿತಿ ಮತ್ತು ಭಾಷಾವಿಜ್ಞಾನಿಯಾದ ಬಿ.ಬಿ.ರಾಜಪುರೋಹಿತ ಯಾವ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು ?
A
ಮೈಸೂರು ವಿಶ್ವವಿದ್ಯಾಲಯ
B
ಕೇರಳ ವಿಶ್ವವಿದ್ಯಾಲಯ
C
ಬೆಳಗಾವಿ ವಿಶ್ವವಿದ್ಯಾಲಯ
D
ಬೆಂಗಳುರು ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪತಂಜಲಿ ಸಂಸ್ಥೆಯು ಇತ್ತೀಚೆಗೆ ಕೋವಿಡ್ -19 ಗೆ ಔಷಧಿಯನ್ನು ಸಂಶೋದಿಸಿದ್ದು ಅದಕ್ಕೆ ಏನೆಂದು ಹೆಸರಿಸಲಾಗಿದೆ.
A
ಅಮೃತ ನೋನಿ
B
ಕೊರೊನಿಲ್ ಮತ್ತು ಸ್ವಸರಿ
C
ಅಲ್ಪ ಸ್ಟ್ರಾಂಗ್
D
ಟೆನ್ವಿರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯ ಸರ್ಕಾರದಿಂದ ಪ್ರತ್ಯೇಕ ವಿಶೇಷವಾಗಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ಚಿಂತಿಸಲಾಗಿದೆ.
A
ಬೆಂಗಳೂರು
B
ಮೈಸೂರು
C
ಬಾಗಲಕೋಟೆ
D
ಚಿಕ್ಕಮಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಉಪಕರಣವು ಸರ್ಕ್ಯೂಟನಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಪತ್ತೆಮಾಡುತ್ತದೆ.
A
ಗ್ಯಾಲ್ವನೋಮೀಟರ್
B
ಮೋಟಾರ್
C
ಜನರೇಟರ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರಿನ ಇಂಡಿಯನ್ ಇನ್ ಸ್ಟೀಟ್ಯೂಟ್ ಆಫ್ ಸೈನ್ಸ್ ದ ನಿರ್ದೇಶಕರು ಯಾರು ?
A
ಅನಿಲ ಕುಮಾರ್
B
ಅನುರಾಗ ಕುಮಾರ
C
ಲೋಕೇಶ ಚಂದ್ರ
D
ರಾಜೀವ್ ಜೈನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎರಡನೇ ದುಂಡು ಮೇಜಿನ ಪರಿಷತ್ತಿನ ಸಮಯದಲ್ಲಿ ಬ್ರಿಟನ್ ನ ಪ್ರಧಾನಮಂತ್ರಿ ಯಾರಾಗಿದ್ದರು ?
A
ಜೆಪರ್ ಸನ್
B
ವಿನ್ ಸ್ಟನ್ ಚರ್ಚಿಲ್
C
ಲಿಂಡ್ ಸನ್ ಜಾನ್ಸನ್
D
ರಾಮ್ ಸೆ ಮ್ಯಾಕ್ ಡೊನಾಲ್ಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮ್ಯಾಪ್ತಿಲ್ಲಾ ರೆಬೆಲಿಯನ್ ಯಾವುದಕ್ಕೆ ಸಂಬಂಧಪಟ್ಟದ್ದು ?
A
ಗಿರಿಜನರ ಅತೃಪ್ತಿ
B
ರೈತರ ಅತೃಪ್ತಿ
C
ರಾಷ್ಟ್ರವಾದಿಗಳ ಅತೃಪ್ತಿ
D
ಸೈನಿಕರ ಅತೃಪ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಿಷನರೀಸ್ ಆಫ್ ಚಾರಿಟಿಯನ್ನು ಯಾರು ಸ್ಥಾಪಿಸಿದರು ?
A
ರವೀಂದ್ರನಾಥ ಟ್ಯಾಗೂರ್
B
ಸ್ವಾಮಿ ವಿವೇಕಾನಂದ
C
ಮದರ್ ಥೆರೆಸಾ
D
ಮೇದಾ ಪಾಟ್ಕಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮ್ಯಾಕ್ ಮೋಹನ್ ಲೈನ್ ಯಾವ ದೇಶಗಳ ನಡುವೆ ಗುರುತಿಸಲಾದ ರೇಖೆಯಾಗಿದೆ ?
A
ಭಾರತ - ಪಾಕಿಸ್ತಾನ
B
ಭಾರತ - ಬಾಂಗ್ಲಾದೇಶ
C
ಭಾರತ - ಮ್ಯಾನ್ಮಾರ
D
ಭಾರತ - ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers