Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 01-06-2023
01 ಜೂನ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನ ಯಾರು ಇತ್ತೀಚಿಗೆ ಜಪಾನಿನ ಪ್ರಧಾನಮಂತ್ರಿಯಾಗಿ ಚುನಾಯಿಸಲ್ಪಟ್ಟರು ?
A
ಫುಮಿಯೋ ಕಿಷಿದಾ
B
ತರೋ ಕೊನೊ
C
ಯೊಶಿಹಿದೆ ಸುಗಾ
D
ಶಿಣ್ಜೋ ಅಬೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ಬ್ಯಾಂಕ್ ತನ್ನ ಹೊಸ ಲೋಗೊ ಬಿಡುಗಡೆ ಮಾಡಿದೆ?
A
ಯೂನಿಯನ್ ಬ್ಯಾಂಕ್
B
ಕೆನರಾ ಬ್ಯಾಂಕ್
C
ಸ್ಟೇಟ್ ಬ್ಯಾಂಕ್
D
ಯೆಸ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ 2023 ಜೂನ್ 3ನೇ ವಾರದಲ್ಲಿ ಎಷ್ಟು ಚೀತಾಗಳು ಬರಲಿವೆ ?
A
6
B
7
C
8
D
12
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವೇದಗಳಿಗೆ ಹಿಂತಿರುಗಿ ಈ ಕರೆಯನ್ನು ಯಾರು ನೀಡಿದರು ?
A
ವಿಶಾಖದತ್ತ
B
ರಾಮಕೃಷ್ಣ ಪರಮಹಂಸ
C
ಕಾಳಿದಾಸ
D
ಶುದ್ರಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಹಾಲು ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ
A
ಜೂನ್ 5
B
ಜೂನ್ 3
C
ಜೂನ್ 1
D
ಜೂನ್ 11
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಕೇಂದ್ರ ಸಚಿವಾಲಯವು 'ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ, 2023' ಅನ್ನು ಅನಾವರಣಗೊಳಿಸಿದೆ?
A
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಸರ್ಕಾರವು UCO ಬ್ಯಾಂಕ್ನ MD ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?
A
ಅಜಯ್ ಭಲ್ಲಾ
B
ಅಶ್ವನಿ ಕುಮಾರ್
C
ವಿವೇಕ್ ತ್ಯಾಗಿ
D
ಅಜಯ್ ಸಿನ್ಹಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಮಹಾರಾಷ್ಟ್ರದ ಯಾವ ನಗರಕ್ಕೆ ಅಹಲ್ಯಾ ನಗರ ಎಂದು ಮರುನಾಮಕರಣ ಮಾಡಲಾಗಿದೆ ?
A
ಅಹಮದ್
B
ಕೊಲ್ಲಾಪುರ
C
ಅಮರಾವತಿ
D
ನಾಗಪೂರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮುಸಿ ಮತ್ತು ಭೀಮಾ_______ ನದಿಯ ಉಪನದಿಗಳು
A
ಬ್ರಹ್ಮ ಪುತ್ರ
B
ಮಹಾನದಿ
C
ಕೃಷ್ಣಾ
D
ಕಾವೇರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತಾರಾಪುರ ಅಣುಶಕ್ತಿ ಸ್ಥಾವರ ಯಾವ ರಾಜ್ಯದಲ್ಲಿದೆ?
A
ಕರ್ನಾಟಕ
B
ಆಂಧ್ರಪ್ರದೇಶ
C
ಮಹಾರಾಷ್ಟ್ರ
D
ತೆಲಂಗಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers