Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 31-05-2023
31 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯ ಏನು ?
A
ತಂಬಾಕು: ನಮ್ಮ ಪರಿಸರಕ್ಕೆ ಬೆದರಿಕೆ
B
ತ್ಯಜಿಸಲು ಬದ್ಧರಾಗಿರಿ
C
ನಮಗೆ ಆಹಾರ ಬೇಕು, ತಂಬಾಕು ಅಲ್ಲ
D
ತಂಬಾಕು - ಅಭಿವೃದ್ಧಿಗೆ ಅಪಾಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶವು ಇತ್ತೀಚೆಗೆ ತನ್ನ ಸ್ವದೇಶಿ ನಿರ್ಮಿತ ಬಾಹ್ಯಾಕಾಶ ರಾಕೆಟ್ 'ನುರಿ' ಅನ್ನು ಉಡಾಯಿಸಿತು?
A
ರಷ್ಯಾ
B
ಇಸ್ರೇಲ್
C
ಯುಎಇ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ನೇ ಸಾಲಿನ 16ನೇ ಅವೃತ್ತಿಯ ಐಪಿಎಲ್ ಟೂರ್ನಿಯನ್ನು ಯಾವ ತಂಡ ಗೆದ್ದುಕೊಂಡಿದೆ?
A
ಗುಜರಾತ್ ಟೈಟಾನ್ಸ್
B
ಚನ್ನೈ ಸೂಪರ್ ಕಿಂಗ್ಸ್
C
ರಾಯಲ್ ಚಾಲೆಂಜರ್ಸ್ ಬೆಂಗಳೂರು
D
ರಾಜಸ್ಥಾನ್ ರಾಯಲ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನು ಯಾವಾಗ ಆಚರಿಸಲಾಗುತ್ತದೆ ?
A
ಮೇ 25
B
ಮೇ 31
C
ಮೇ 28
D
ಮೇ 3
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕುವೆಂಪು ಅವರ ಯಾವ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ?
A
ಶ್ರೀರಾಮಾಯಣ ದರ್ಶನಂ
B
ನಾಕುತಂತಿ
C
ಮೂಕಜ್ಜಿಯ ಕನಸು
D
ಭಾರತ ಸಿಂಧು ರಶ್ಮಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಾರಾಷ್ಟ್ರ ಸರ್ಕಾರದ 'ಸ್ಮೈಲ್ ಅಂಬಾಸಿಡರ್' ಯಾರು ಆಗಿದ್ದಾರೆ ?
A
ಕಪಿಲ್ ದೇವ್
B
ಮಹೇಂದ್ರ ಸಿಂಗ್ ಧೋನಿ
C
ಸಚಿನ್ ತೆಂಡೂಲ್ಕರ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಇಯರ್ ಆಫ್ ಎಂಟರ್ಪ್ರೈಸಸ್' ಯೋಜನೆಯು ಭಾರತದ ಯಾವ ರಾಜ್ಯದ ಪ್ರಮುಖ ಯೋಜನೆಯಾಗಿದೆ?
A
ತಮಿಳನಾಡು
B
ಕೇರಳ
C
ಗುಜರಾತ್
D
ಬಿಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನೈಜೀರಿಯಾದ ನೂತನ ಅಧ್ಯಕ್ಷರಾಗಿ ಯಾರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ?
A
ಬೋಲಾ ಟಿನುಬು
B
ಮುಹಮ್ಮದ್ ಬುಹಾರಿ
C
ಗುಡ್ಲಕ್ ಜೊನಾಥನ್
D
ಅಬೂಬಕರ್ ತಫವಾ ಬಲೇವಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಂಗಳೂರಿನ ನೂತನ ಕಮಿಷನರ್ ಆಗಿ ಯಾರು ನೇಮಕಗೊಂಡಿದ್ದಾರೆ ?
A
ಭಾಸ್ಕರ್ ರಾವ್
B
ಪ್ರತಾಪ್ ರೆಡ್ಡಿ
C
ಬಿ. ದಯಾನಂದ್
D
ಕಮಲ್ ಪಂತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಐಹೊಳೆ ದೇವಾಲಯವನ್ನು ಕಟ್ಟಿಸಿದ ರಾಜ ಮನೆತನ ಯಾವುದು ಯಾರು ?
A
ರಾಷ್ಟ್ರಕೂಟರು
B
ಶಾತವಾಹನರು
C
ಹೊಯ್ಸಳರು
D
ಚಾಲುಕ್ಯರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers