Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-05-2023
30 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟರ್ಕಿ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಅಹ್ಮತ್ ದಾವುಟೊಗ್ಲು
B
ಬಿನಾಲಿ ಯಿಲ್ದಿರಿಮ್
C
ರೆಸೆಪ್ ತಯ್ಯಿಪ್ ಎರ್ಡೊಗನ್
D
ಅಬ್ದುಲ್ಲಾ ಗುಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರವಾಸಿ ಭಾರತೀಯ ದಿವಸ ಸಮಾವೇಶ 2023 ರ ಆತಿಥೇಯ ನಗರ ಯಾವುದು?
A
ವಾರಾಣಸಿ
B
ಪುಣೆ
C
ಚೆನ್ನೈ
D
ಇಂದೋರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಉಡಾನ್ 5.1' ಯೋಜನೆಯನ್ನು ಯಾವ ಕೇಂದ್ರ ಸಚಿವಾಲಯವು ಪ್ರಾರಂಭಿಸಿತು?
A
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ನಾಗರಿಕ ವಿಮಾನಯಾನ ಸಚಿವಾಲಯ
D
MSME ಸಚಿವಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿರುವ ಜಾರ್ಜಿ ಗೊಸ್ಪೊಡಿನೋವ್ ಅವರು ಯಾವ ದೇಶದವರು?
A
ಉಕ್ರೇನ್
B
ಮಾಲ್ಡೀವ್ಸ್
C
ಬಲ್ಗೇರಿಯಾ
D
ಲಾಟ್ವಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಜಾಗೃತ ಆಯೋಗದ (ಸಿವಿಸಿ) ನೂತನ ಆಯುಕ್ತರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ದ್ರೌಪದಿ ಮುರ್ಮ
B
ಪ್ರವೀಣ್ ಕುಮಾರ್
C
ಸುರೇಶ ಎನ್ ಪಟೇಲ್
D
ಕಮಲ್ ಪಂತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ಲಾಸಿ ಕದನ ಯಾವ ವರ್ಷದಲ್ಲಿ ನಡೆಯಿತು ?
A
1757
B
1754
C
1754
D
1785
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ರಾಜ್ಯವು ಉದ್ಯಮಿಗಳಿಗೆ ವಾಟ್ಸಪ್ ಬಳಸಿಕೊಂಡು ದೂರುಗಳನ್ನು ಸಲ್ಲಿಸಲು ಸೌಲಭ್ಯವನ್ನು ಪ್ರಾರಂಭಿಸಿದೆ?
A
ಕೇರಳ
B
ತೆಲಂಗಾಣ
C
ಒಡಿಶಾ
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರ ಸ್ವಾಮ್ಯದ ಸಟ್ಲುಜ್ ಜಲ್ ವಿದ್ಯುತ್ ನಿಗಮ್ (SJVN) ಸಂಸ್ಥೆಯು ತನ್ನ ಎರಡನೇ ಜಲವಿದ್ಯುತ್ ಸ್ಥಾವರ ಎಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
A
ಅಫ್ಘಾನಿಸ್ತಾನ
B
ಮಾಲ್ಡೀವ್ಸ್
C
ಬಾಂಗ್ಲಾದೇಶ
D
ನೇಪಾಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಪಂಚದ ಮೊದಲ ತಾಳೆಗರಿ ಹಸ್ತಪ್ರತಿ ಮ್ಯೂಸಿಯಂ ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ತಮಿಳನಾಡು
B
ಕರ್ನಾಟಕ
C
ಕೇರಳ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಕ್ರಮಾರ್ಜುನ ವಿಜಯ ಈ ಮಹಾ ಕಾವ್ಯವನ್ನು ಬರೆದವರು ಯಾರು ?
A
ಪಂಪ
B
ಹರಿಹರ
C
ರಾಘವಾಂಕ
D
ಶ್ರೀವಿಜಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers