Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-06-2023
02 ಜೂನ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನ ನೂತನ ಅಧ್ಯಕ್ಷರಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯಾರು ನೇಮಕಗೊಂಡಿದ್ದಾರೆ ?
A
ವಿ ಕೃಷ್ಣಮೂರ್ತಿ
B
ಅಮರೇಂದು ಪ್ರಕಾಶ್
C
ಸೋಮಾ ಮೊಂಡಲ್
D
ಸಿ ಎಸ್ ವರ್ಮಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬರ್ಮಿಂಗ್ಹ್ಯಾಮ್ನ ಲಾರ್ಡ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಬ್ರಿಟಿಷ್-ಭಾರತೀಯ ಸಿಖ್ ಯಾರು?
A
ಚಮನ್ ಲಾಲ್
B
ಜನನಿ ರಾಮಚಂದ್ರನ್
C
ಅಪ್ಸರಾ ಎ ಅಯ್ಯರ್
D
ಅರುಣಾ ಮಿಲ್ಲರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಹಮದ್ನಗರ ಜಿಲ್ಲೆಗೆ ಯೋಧ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಇಡಲಾಗುವುದು. ಅಹಮದ್ನಗರ ಯಾವ ರಾಜ್ಯದ ಜಿಲ್ಲೆಯಾಗಿದೆ?
A
ಮಹಾರಾಷ್ಟ್ರ
B
ಉತ್ತರ ಪ್ರದೇಶ
C
ಗುಜರಾತ್
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಮೊದಲ 3ಡಿ ಪ್ರಿಂಟೆಡ್ ದೇಗುಲವನ್ನು ಯಾವ ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
A
ಆಂಧ್ರಪ್ರದೇಶ
B
ಕೇರಳ
C
ತಮಿಳನಾಡು
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ರ ರ್ಯಾನ್ಡ್ ಸ್ಟಡಿ ಟ್ಯಾಲೆಂಟ್ ಇನ್ ಸೈಟ್ಸ್ ವರದಿಯ ಪ್ರಕಾರ ಉದ್ಯೋಗ ಸೃಷ್ಟಿಯಲ್ಲಿ ಯಾವ ನಗರ ಮೊದಲ ಸ್ಥಾನದಲ್ಲಿದೆ?
A
ಕೋಲ್ಕತ್ತಾ
B
ಬೆಂಗಳೂರು
C
ಮುಂಬೈ
D
ಪುಣೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠ ಜಾಗತಿಕ ಮಟ್ಟದಲ್ಲಿ ಎಷ್ಟನೇ ರ್ಯಾಂಕ್ ಪಡೆದುಕೊಂಡಿದೆ?
A
50ನೇ
B
51ನೇ
C
53ನೇ
D
52ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಕೇಂದ್ರ ಸಚಿವಾಲಯವು 'ಎಲೆಕ್ಟ್ರಾನಿಕ್ಸ್ ರಿಪೇರಿ ಸೇವೆಗಳ ಹೊರಗುತ್ತಿಗೆ (ERSO)' ಅನ್ನು ಪ್ರಾರಂಭಿಸಿತು?
A
MSME ಸಚಿವಾಲಯ
B
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಎಲೆಕ್ಟ್ರಾನಿಕ್ಸ್ ಮತ್ತು IT ಸಚಿವಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯ ಸರ್ಕಾರವು 'ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆ'ಯನ್ನು ಪ್ರಾರಂಭಿಸಿತು?
A
ಕರ್ನಾಟಕ
B
ಮಧ್ಯಪ್ರದೇಶ
C
ಆಂಧ್ರ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೌಧ ಧರ್ಮಕ್ಕೆ ಸಂಬಂಧಿಸಿದ ಡೇವ್ನಿಮೊರಿ ಸ್ತೂಪವು ಈ ಕೆಳಗಿನ ಯಾವ ರಾಜ್ಯದಲ್ಲಿದೆ?
A
ಗುಜರಾತ್
B
ಆಂಧ್ರಪ್ರದೇಶ
C
ಮಧ್ಯಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಗುರುನಾನಕ್ ಅವರ ಜನ್ಮಸ್ಥಳ ಯಾವುದು?
A
ಶಾಹಕೋಟೆ
B
ಸುಲ್ತಾನಪುರ
C
ಶಕರ್ಗಢ
D
ನಂಕಾನ ಸಾಹಿಬ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers