Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily quiz 26-05-2023
26 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ದಾರಿದ್ರ್ಯ ಸೂಚ್ಯಂಕ (HAMI) ಪಟ್ಟಿಯನ್ನ ಬಿಡುಗಡೆ ಮಾಡಿದ್ದೂ ಯಾವ ದೇಶ ಮೊದಲ ಸ್ಥಾನದಲ್ಲಿದೆ?
A
ಸ್ವಿಟ್ಜರ್ ಲ್ಯಾಂಡ್
B
ಸುಡಾನ್
C
ಸಿರಿಯಾ
D
ಜಿಂಬಾಬ್ವೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ದಾರಿದ್ರ್ಯ ಸೂಚ್ಯಂಕ (HAMI) ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
103ನೇ
B
100ನೇ
C
113ನೇ
D
92ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಸಮ್ಮೇಳನದಲ್ಲಿ (ISC 2023) ಭಾರತದ ಸೂಪರ್ ಕಂಪ್ಯೂಟರ್ ಐರಾವತ್ ಜಗತ್ತಿನಲ್ಲೇ ________ನೇ ಸ್ಥಾನದಲ್ಲಿದೆ.
A
63ನೇ
B
30ನೇ
C
75ನೇ
D
55ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಬಲ್ಗೇರಿಯಾದ ಪ್ರಧಾನ ಮಂತ್ರಿ ಯಾರು?
A
ಮರಿನ್ ರೇಕೋವ್
B
ಪ್ಲಾಮೆನ್ ಒರೆಶಾರ್ಸ್ಕಿ
C
ಬಾಯ್ಕೊ ಬೊರಿಸೊವ್
D
ಓಗ್ನ್ಯಾನ್ ಗೆರ್ಡ್ಜಿಕೋವ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬಲ್ಗೇರಿಯಾದ “ಟೈಮ್ ಶೆಲ್ಟರ್” ಕಾದಂಬರಿಗೆ ಯಾವ ಅಂತರರಾಷ್ಟ್ರೀಯ ಪ್ರಶಸ್ತಿ ದೊರಕಿದೆ ?
A
ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
B
ಬುಕರ್ ಪ್ರಶಸ್ತಿ
C
ನೊಬೆಲ್ ಪ್ರಶಸ್ತಿ
D
ಆಸ್ಕರ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಸರಕಾರ ಯಾವ ಇಲಾಖೆಯ ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ?
A
ಲೋಕೋಪಯೋಗಿ ಇಲಾಖೆ
B
ಕೃಷಿ ಇಲಾಖೆ
C
ಕಂದಾಯ ಇಲಾಖೆ
D
ಅರಣ್ಯ ಇಲಾಖೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಡಾ. ಡಿ. ಕಾರ್ತಿಕೇಯನ್
B
ಕಪಿಲ್ ಮೋಹನ್
C
ರಜನೀಶ್ ಗೋಯಲ್
D
ಗೌರವ ಗುಪ್ತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಾತಾವರಣದ ಯಾವ ವಲಯದಲ್ಲಿ ಓಜೋನ್ ಪದರ ರೂಪಗೊಳ್ಳುತ್ತದೆ?
A
ಮಿಸೋಸ್ಪಿಯರ್
B
ಆಯನೊಸ್ಪಿಯರ್
C
ಸ್ಟ್ರಾಟೋಸ್ಪಿಯರ್
D
ಟ್ರೋಪೊಸ್ಪಿಯರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಚೆನಾಬ್ ಯಾವ ನದಿಯ ಉಪನದಿಯಾಗಿದೆ?
A
ಇಂಡಸ್
B
ಬ್ರಹ್ಮಪುತ್ರ
C
ಕಾವೇರಿ
D
ಗಂಗಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ?
A
ಮಹಾರಾಷ್ಟ್ರ
B
ಮಧ್ಯಪ್ರದೇಶ
C
ಉತ್ತರಪ್ರದೇಶ
D
ಬಿಹಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers