Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 27-05-2023
27 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಸ್ಥಳೀಕರಣವನ್ನು ಸ್ವೀಕರಿಸಿದ ಭಾರತದ ಮೊದಲ ನಗರ ಯಾವುದು?
A
ನವದೆಹಲಿ
B
ಬೆಂಗಳೂರು
C
ಚೆನ್ನೈ
D
ಭೋಪಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023ರ ವಿಶ್ವ ಹಸಿವು ದಿನದ ಥೀಮ್ ಏನು ?
A
ಹಸಿವು ಮತ್ತು ಬಡತನವನ್ನು ಕೊನೆಗೊಳಿಸುವ ಸಂಕಲ್ಪ
B
ಶೂನ್ಯ ಹಸಿವು: ಹಸಿವು ಇಲ್ಲದ ಜಗತ್ತು
C
ಯಾರನ್ನೂ ಹಿಂದೆ ಬಿಡಬೇಡಿ
D
ಹಸಿವು ಮುಕ್ತ ಜಗತ್ತು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಹಸಿವು ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ28
B
ಮೇ30
C
ಮೇ27
D
ಮೇ29
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ಒಲಂಪಿಕ್ಸ ಕ್ರೀಡಾಕೂಟದಲ್ಲಿ ಯಾವ ದೇಶ ಪ್ಲಾಸ್ಟಿಕ ನಿಷೇಧವನ್ನು ಮಾಡಿದೆ ?
A
ಆಸ್ಟ್ರೇಲಿಯಾ
B
ಇರಾಕ್
C
ಫ್ರಾನ್ಸ್
D
ಪ್ಯಾರಿಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜುಲೈ ತಿಂಗಳಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯು ಕರ್ನಾಟಕದ ಯಾವ ಸ್ಥಳದಲ್ಲಿ ನಡೆಯಲಿದೆ ?
A
ಐಹೊಳೆ
B
ಹಂಪಿ
C
ಉಡುಪಿ
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
US ಯಾವ ದೇಶದೊಂದಿಗೆ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ?
A
ಸಿಂಗಾಪುರ
B
ಆಸ್ಟ್ರೇಲಿಯಾ
C
ಪಪುವಾ ನ್ಯೂ ಗಿನಿಯಾ
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ ಎಷ್ಟರ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ ?
A
₹ 75
B
₹ 60
C
₹ 50
D
₹ 100
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಕರ್ನಾಟಕ ಬ್ಯಾಂಕ್ CEO ಆಗಿ ಯಾರು ನೇಮಕಗೊಂಡಿದ್ದಾರೆ ?
A
ಡಾ.ಎನ್.ಕಾಮಕೋಡಿ
B
ಶ್ಯಾಮ್ ಶ್ರೀನಿವಾಸನ್
C
ಶ್ರೀಕೃಷ್ಣನ್ ಹರಿಹರ ಶರ್ಮ
D
ಮಹಾಬಲೇಶ್ವರ ಎಂ.ಎಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಗೇನ್ಸ್' ಸ್ಟಾರ್ಟ್ಅಪ್ ಚಾಲೆಂಜ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿತು?
A
GRSE
B
ಬಾರ್ಕ್
C
HAL
D
RBI
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಸಿಟಿ ಆಫ್ ಡೆಡ್' ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು ಇದು ಯಾವ ದೇಶದಲ್ಲಿದೆ?
A
ಈಜಿಪ್ಟ್
B
USA
C
ಗ್ರೀಸ್
D
ಟರ್ಕಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers