Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-05-2023
25 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತವು ಯಾವ ದೇಶದೊಂದಿಗೆ ವಲಸೆ ಮತ್ತು ಹಸಿರು ಹೈಡ್ರೋಜನ್ ಕಾರ್ಯಪಡೆಯ ಒಪ್ಪಂದಕ್ಕೆ ಸಹಿ ಹಾಕಿದೆ?
A
ರಷ್ಯಾ
B
ಅಮೇರಿಕ
C
ಆಸ್ಟ್ರೇಲಿಯಾ
D
ಇರಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೌರಮಂಡಲದ ಏತಿ ದೊಡ್ಡ ಗ್ರಹ ಯಾವುದು ?
A
ಭೂಮಿ ಗ್ರಹ
B
ಶುಕ್ರ ಗ್ರಹ
C
ಗುರು ಗ್ರಹ
D
ಮಂಗಳ ಗ್ರಹ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ಸಂಸ್ಥೆಯು 'ಜಾಗತಿಕ ವಾರ್ಷಿಕದಿಂದ ದಶಮಾನದ ಹವಾಮಾನ ಅಪ್ಡೇಟ್' ಅನ್ನು ಬಿಡುಗಡೆ ಮಾಡಿದೆ?
A
IMD
B
UNFCCC
C
UNEP
D
WMO
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು ?
A
ಅಜಿತ್ ಪವಾರ್
B
ದೇವೇಂದ್ರ ಫಡ್ನವಿಸ್
C
ಉದ್ಧವ್ ಠಾಕ್ರೆ
D
ಏಕನಾಥ್ ಶಿಂಧೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ಶಾಸನ್ ಆಪ್ಲ್ಯಾ ದಾರಿ' (ನಿಮ್ಮ ಮನೆ ಬಾಗಿಲಿಗೆ ಸರ್ಕಾರ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.
A
ಬಿಹಾರ್
B
ಮಹಾರಾಷ್ಟ್ರ
C
ತಮಿಳನಾಡು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಥೈರಾಯ್ಡ್ ಜಾಗೃತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 20
B
ಮೇ 25
C
ಮೇ 2
D
ಮೇ 12
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023 ರಲ್ಲಿ G-7 ಶೃಂಗಸಭೆಯ ಆತಿಥೇಯ ದೇಶ ಯಾವುದು?
A
ದಕ್ಷಿಣ ಆಫ್ರಿಕಾ
B
ಬ್ರೆಜಿಲ್
C
USA
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಸಂವಿಧಾನದ ಒಕ್ಕೂಟ ವ್ಯೆವಸ್ಥೆಗೆ ಯಾವ ರಾಷ್ಟ್ರದ ಸಂವಿಧಾನ ಮಾರ್ಗದರ್ಶಿಯಾಗಿದೆ?
A
ಇಂಗ್ಲೆಂಡ್
B
ಆಸ್ಟ್ರೇಲಿಯಾ
C
ಕೆನಡಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಿತಕಾರ್ನಿಕಾ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯದಲ್ಲಿದೆ?
A
ಪಶ್ಚಿಮ ಬಂಗಾಳ
B
ಮಹಾರಾಷ್ಟ್ರ
C
ಜಾರ್ಖಂಡ್
D
ಒಡಿಶಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಪ್ರದೇಶವು ಕರ್ನಾಟಕದ ಭತ್ತದ ಕಣಜ ಎಂದು ಕರೆಯಲ್ಪಟ್ಟಿದೆ?
A
ದಕ್ಷಿಣ ಕನ್ನಡ
B
ಬಳ್ಳಾರಿ
C
ಹಾಸನ
D
ಮಂಡ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers