Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-05-2023
18 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಸ್ಪರ್ಧಾ ಆಯೋಗ(ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ - ಸಿಸಿಐ) ಮೊದಲ ಪೂರ್ಣಾವಧಿ ಮಹಿಳಾ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸ್ಮಿತಾ ಸಬರ್ವಾಲ್
B
ರಾಜಮ್ ಮಲ್ಹೋತ್ರಾ
C
ರವನೀತ್ ಕೌರ್
D
ಟೀನಾ ದಾಬಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭವೇಶ್ ಗುಪ್ತಾ ಅವರನ್ನು ಯಾವ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ?
A
WhatsApp Pay
B
Phonepe
C
Google Pay
D
Paytm
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮೇ 18
B
ಮೇ 15
C
ಮೇ 13
D
ಮೇ 20
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯುಪಿಎಸ್ಸಿ ಯ ನೂತನ ಅಧ್ಯಕ್ಷರಾಗಿ ಯಾರು ಪ್ರಮಾಣವಚನ ಸ್ವೀಕಾರ ಮಾಡಿದರು?
A
ಮನೋಜ್ ಸೋನಿ
B
ಇಶರ್ ಆಹ್ಲುವಾಲಿಯಾ
C
ಪ್ರಣಬ್ ಮುಖರ್ಜಿ
D
ಪ್ರದೀಪ್ ಕುಮಾರ್ ಜೋಶಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭೂ ವಿಜ್ಞಾನ ಸಚಿವರು ಯಾರು ?
A
ಮುರುಗೇಶ್ ನಿರಾಣಿ
B
ಅರ್ಜುನ್ ಮೇಘವಾಲ್
C
ಸಿ.ಸಿ.ಪಾಟೀಲ
D
ಕಿರಣ್ ರಿಜಿಜು
ವಿವರಣೆ / Explanation:
ಪ್ರಶ್ನೆ 6 / Question 6
1 Mark
2017 ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಎಷ್ಟು ಆನೆಗಳಿವೆ ?
A
6049
B
4906
C
6000
D
5400
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೇಪಾಳದ ಪರ್ವತಾರೋಹಿ ಕಮಿ ರಿಟಾ ಎಂಬ ಶೆರ್ಪಾ ಎಷ್ಟು ಬಾರಿ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್ ಏರಿದ ದಾಖಲೆಯನ್ನು ನಿರ್ಮಿಸಿದ್ದಾರೆ?
A
24
B
25
C
26
D
27
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ರಾಜ್ಯದಲ್ಲಿ ಗೊಂಚಾ ಮಹೋತ್ಸವವನ್ನು ಆಚರಿಸಲಾಗುತ್ತದೆ.
A
ಛತ್ತೀಸಗಢ
B
ಓಡಿಶಾ
C
ಜಾರ್ಖಂಡ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎ.ಆರ್. ರೆಹಮಾನ್ ಅವರು ಎಷ್ಟು ಗ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ?
A
3
B
1
C
2
D
8
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳ ಹಿಮಾಲಯ ಮತ್ತು ಶಿವಾಲಿಕ ಬೆಟ್ಟಗಳ ನಡುವೆ ಇರುವ ರೇಖಾಂಶದ ಕಣಿವೆಗಳನ್ನು ಏನೆಂದು ಕರೆಯುವರು.
A
ಕಂಗ್ರಾ
B
ಸಿಂಧ
C
ಹನಾ
D
ಡೋನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers