Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 17-05-2023
17 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮೇ 17
B
ಮೇ 7
C
ಮೇ 15
D
ಮೇ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ 2023 ಯಾವ ದೇಶದಲ್ಲಿ ಜೂನ್ 27 ರಿಂದ 30 ರವರೆಗೆ ನಡೆಯಲಿದೆ?
A
ಉತ್ತರ ಕೊರಿಯಾ
B
ದಕ್ಷಿಣ ಕೊರಿಯಾ
C
ಜಪಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಾಧವಿ ಮುದುಗಲ್ ಭಾರತದ ಯಾವ ಶಾಸ್ತ್ರೀಯ ನೃತ್ಯಕ್ಕೆ ಸಂಬಂಧಿಸಿದವರು?
A
ಒಡಿಸ್ಸಿ
B
ಸತ್ರಿಯಾ
C
ಕಥಕ್
D
ಮಣಿಪುರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸ್ಲೋವಾಕಿಯಾದ ನೂತನ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಎರ್ಡೋಗನ್
B
ಫ್ಯೂಮಿಯೋ ಕಿಶಿಡಾ
C
ಲುಡೋವಿಟ್ ಓಡರ್
D
ಎಡ್ವರ್ಡ್ ಹೆಗರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ಭೌಗೋಳಿಕ ಸೂಚಕದಲ್ಲಿ(GI)-ಟ್ಯಾಗ್ ಮಾಡಲಾದ ಉತ್ಪನ್ನ ಮತ್ತು ಸರಕುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶವು ಎಷ್ಟನೇ ಸ್ಥಾನವನ್ನು ಹೊಂದಿದ್ದು.
A
ಎರಡನೇ
B
ಮೂರನೇ
C
ಮೊದಲನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 12
B
ಮೇ 10
C
ಮೇ 6
D
ಮೇ 16
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತೀಚಿಗೆ ಭಾರತ ಯಾವ ದೇಶದೊಂದಿಗೆ '50 ಸ್ಟಾರ್ಟ್-ಅಪ್ಗಳ ವಿನಿಮಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ?
A
ರಷ್ಯಾ
B
ಬಾಂಗ್ಲಾದೇಶ
C
ಅಮೇರಿಕ
D
ಜಪಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶ್ರೀ ಬ್ರಹ್ಮಪುರೀಶ್ವರ ದೇವಸ್ಥಾನವು ಭಾರತದ ಯಾವ ರಾಜ್ಯದಲ್ಲಿದೆ?
A
ಮಣಿಪುರ
B
ಆಂಧ್ರಪ್ರದೇಶ
C
ತಮಿಳನಾಡು
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2021-22ರ ವಿಜಯ್ ಹಜಾರೆ ಟ್ರೋಫಿ ಯನ್ನು ಗೆದ್ದ ತಂಡ ಯಾವುದು?
A
ಉತ್ತರಪ್ರದೇಶ
B
ಸರ್ವಿಸಸ್
C
ತಮಿಳನಾಡು
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2011 ರ ಜನಗಣತಿಯ ಪ್ರಕಾರ ಭಾರತದ ಕೆಳಗಿನ ಯಾವ ರಾಜ್ಯವು ಆತಿ ಹೆಚ್ಚು ಲಿಂಗಾಣುಪಾತವನ್ನು ಹೊಂದಿದೆ?
A
ಮಹಾರಾಷ್ಟ್ರ
B
ಕೇರಳ
C
ಮಧ್ಯಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers