Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-05-2023
16 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ಸರಕಾರ 'ಮೇರಿ ಲೈಫ್' ಮೊಬೈಲ್ ಆಯಪ್ ವನ್ನು ಅನಾವರಣಗೊಳಿಸಿತು ? 1) ಕೇಂದ್ರ ಸರ್ಕಾರ 2) ರಾಜ್ಯ ಸರಕಾರ ಸಂಕೇತಗಳು :
A
2 ಮಾತ್ರ ಸರಿ
B
1 ಮತ್ತು 2 ಸರಿ
C
1 ಮತ್ತು 2 ತಪ್ಪು
D
1 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನೇಪಾಳದ ಶೆರ್ಪಾ ಮಾರ್ಗದರ್ಶಿಯಾದ 46 ವಯಸ್ಸಿನ ಪಸಂಗ್ ದವಾ ಅವರು ಎಷ್ಟು ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆ ನಿರ್ಮಿಸಿದ್ದರೆ?
A
26
B
25
C
23
D
21
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇವುಗಳಲ್ಲಿ ಯಾವ ರಾಜ್ಯವು ಅತ್ಯಧಿಕ ಸಂಖ್ಯೆಯ ಪಂಚಾಯತಿಗಳನ್ನು ಹೊಂದಿದೆ?
A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2022 ನೇ ಸಾಲಿನ ಚಾವುಂಡರಾಯ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಡಾ. ಪಂಚಾಕ್ಷರಿ ಹಿರೇಮಠ
B
ಕೆ.ಇ.ರಾಧಾಕೃಷ್ಣ
C
ದಾದಾಪೀರ್ ಜಿಮನ್
D
ತಮ್ಮಣ್ಣ ಬೀಗರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತುತ ಕೇಂದ್ರ ಗೃಹ ಸಚಿವರು ಯಾರು ?
A
ರಾಜನಾಥ್ ಸಿಂಗ್
B
ಶಕ್ತಿಕಾಂತ ದಾಸ
C
ಸುಶೀಲಕುಮಾರ ಶಿಂಧೆ
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಬೆಳಕಿನ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 16
B
ಮೇ 8
C
ಮೇ 6
D
ಮೇ 26
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳ ಹಿಮಾಲಯ ಮತ್ತು ಶಿವಾಲಿಕ ಬೆಟ್ಟಗಳ ನಡುವೆ ಇರುವ ರೇಖಾಂಶದ ಕಣಿವೆಗಳನ್ನು ಏನೆಂದು ಕರೆಯುವರು.
A
ಕಂಗ್ರಾ
B
ಡೋನ್
C
ಹನಾ
D
ಸಿಂಧ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವರಲ್ಲಿ ಯಾರನ್ನು ಸೆಪ್ಟೆಂಬರ್ 2022 ರಲ್ಲಿ ಭಾರತದ ವಾಯು ಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
A
ಸಂದೀಪ್ ಸಿಂಗ್
B
ಹರ್ಜಿತ್ ಸಿಂಗ್ ಆರೋರಾ
C
ವಿವೇಕ ರಾಮ್ ಚೌದರಿ
D
ಆರ್.ಕೆ.ಎಸ್. ಬದರಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಯಾವ ವರ್ಷ ಅಂಗೀಕರಿಸಲಾಯಿತು?
A
1929
B
1992
C
1892
D
1829
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖಾರಿಫ್ ಬೆಳೆಗಳನ್ನು ಯಾವ ಋತುವಿನಲ್ಲಿ ಬೆಳೆಯಲಾಗುತ್ತದೆ?
A
ಶರತ್ಕಾಲ
B
ವಸಂತ
C
ಚಳಿಗಾಲ
D
ಮಾನ್ಸೂನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers