Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-05-2023
15 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಪಕ್ಷಿ ಸಮೀಕ್ಷೆ ನಡೆಸಿದ ಧರೋಯ್ ಜೌಗು ಪ್ರದೇಶ(Dharoi wetland) ಯಾವ ರಾಜ್ಯದಲ್ಲಿದೆ?
A
ತಮಿಳನಾಡು
B
ತೆಲಂಗಾಣ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೇಶದಾದ್ಯಂತ ಪ್ರತಿ ವರ್ಷ ವಿಶ್ವ ತಾಯಂದಿರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ ಮೊದಲನೇ ಭಾನುವಾರ
B
ಮೇ ಎರಡನೇ ಭಾನುವಾರ
C
ಮೇ ಮೊದಲನೇ ಭಾನುವಾರ
D
ಏಪ್ರಿಲ್ ನಾಲ್ಕನೇ ಭಾನುವಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಲು ಯಾವ ರಾಷ್ಟ್ರವು ISA(International Solar Alliance ) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
A
ರಷ್ಯಾ
B
ಬಾಂಗ್ಲಾದೇಶ
C
ಶ್ರೀಲಂಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಕುಟುಂಬಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮೇ 15
B
ಮೇ 20
C
ಮೇ 18
D
ಮೇ 5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯ (NIIF)ನೂತನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?
A
ತಬಲೇಶ್ ಪಾಂಡೆ
B
ರಾಜೀವ್ ಧರ್
C
ಪ್ರಣವ್ ಹರಿದಾಸನ್
D
ದೀಪಕ್ ಮೊಹಂತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ಅಸೆಂಬ್ಲಿ ಚುನಾವಣೆ 2023 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗೆದ್ದಿದೆ. ಕರ್ನಾಟಕದಲ್ಲಿ ಎಷ್ಟು ವಿಧಾನಸಭಾ ಸ್ಥಾನಗಳಿವೆ?
A
254
B
214
C
223
D
224
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತೀಚಿನ ವರದಿಯ ಪ್ರಕಾರ ಸಿಯೋಲ್ ನಲ್ಲಿ ನಡೆಯಲ್ಲಿರುವ ಗುಸ್ಸಿ ಕ್ರೂಸ್ 2024 ಪ್ರದರ್ಶನದಲ್ಲಿ ಬಾಲಿವುಡ್ ನ ಯಾವ ನಟಿ ಬ್ರ್ಯಾಂಡ್ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
A
ಐಶ್ವರ್ಯಾ ರೈ ಬಚ್ಚನ್
B
ಮಾಧುರಿ ದೀಕ್ಷಿತ್
C
ಆಲಿಯಾ ಭಟ್
D
ದೀಪಿಕಾ ಪಡುಕೋಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ)ನ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಉಮೇಶ್ ಮಿಶ್ರಾ
B
ಎಮ್ಎ ಗಣಪತಿ
C
ಸುಜೋಯ್ ಲಾಲ್ ಥಾಸೆನ್
D
ಪ್ರವೀಣ್ ಸೂದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗಿನ ವಾಣಿಜ್ಯ ಸಚಿವಾಲಯದ ಸಮೀಕ್ಷೆಯ ಪ್ರಕಾರ ಈಗ ಯಾವ ದೇಶವು ಭಾರತದ 3 ನೇ ಅತಿದೊಡ್ಡ ರಫ್ತುದಾರನಾಗಿದೆ?
A
ಯುಎಸ್
B
ಯುಕೆ
C
ಯುಎಇ
D
ನೆದರ್ಲ್ಯಾಂಡ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸೂಕ್ಷ್ಮಾಣು ಜೀವಿಗಳಲ್ಲಿ ಅತಿ ಸಣ್ಣದು ಯಾವುದು ?
A
ಬ್ಯಾಕ್ಟೀರಿಯಾ
B
ವೈರಸ್
C
ಪ್ರೊಟೊಜೊವ
D
ಆಲ್ಗೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers