Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 13-05-2023
13 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇಂದ್ರ ಪ್ರವಾಸೋದ್ಯಮ ಸಚಿವರು ಯಾರು?
A
ಶಕ್ತಿಕಾಂತ ದಾಸ್
B
ಜಿ ಕಿಶನ್ ರೆಡ್ಡಿ
C
ಶ್ರೀ ಲಾಲ್ ಕೃಷ್ಣ ಅಡ್ವಾಣಿ
D
ಪ್ರಹ್ಲಾದ್ ಸಿಂಗ್ ಪಟೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಮೋದಿ ಸರ್ಕಾರ : ನ್ಯೂ ಸಾರ್ಚ ಆಫ್ ಕಮ್ಯುಲಿಸಂ" ಪುಸ್ತಕದ ಲೇಖಕರು ಯಾರು?
A
ಎಂ, ಜೆ ,ಅಕ್ಬರ್
B
ಸೀತಾರಾಮ್ ಯಚೂರಿ
C
ಜಸ್ವಂತ್ ಸಿಂಗ್
D
ಪ್ರಣಬ್ ಮುಖರ್ಜಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಮಾಣಿತ ವಿಧಾನ ಯಾವುದು?
A
ವಿದ್ಯುನ್ಮಾನ ಮತಯಂತ್ರ
B
ಬ್ಲಾಕ್ತ್ಯೆನ್
C
ಇ ಮೇಲ್
D
ಬ್ಯಾಲೇಟ್ ಪೇಪರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಪ್ರಾಜೆಕ್ಟ್-ಸ್ಮಾರ್ಟ್', ಯಾವ ಕೇಂದ್ರ ಸಚಿವಾಲಯಗಳಿಗೆ ಸಂಬಂಧಿಸಿದೆ?
A
ಕೃಷಿ ಸಚಿವಾಲಯ- ಗ್ರಾಮೀಣಾಭಿವೃದ್ಧಿ
B
MSME- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
C
ನಗರ ವ್ಯವಹಾರಗಳ ಸಚಿವಾಲಯ- ರೈಲ್ವೆ
D
ಸಹಕಾರ ಸಚಿವಾಲಯ- ಜಲ ಶಕ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಸಂಸ್ಥೆಯು 'ರೇಸ್ ಟು ನೆಟ್ ಝೀರೋ' ಎಂಬ ವರದಿಯನ್ನು ಬಿಡುಗಡೆ ಮಾಡಿದೆ?
A
WEF
B
UNFCCC
C
UNEP
D
UN ESCAP
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೈಬರ್ ಸುರಕ್ಷಿತ್ ಭಾರತ್ ಯಾವ ಕೇಂದ್ರ ಸಚಿವಾಲಯದ ಉಪಕ್ರಮವಾಗಿದೆ?
A
NITI ಆಯೋಗ್
B
NASSCOM
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಎಲೆಕ್ಟ್ರಾನಿಕ್ಸ್ ಮತ್ತು IT ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜೂನ್ 9 ರಿಂದ 18ರ ವರೆಗೆ ನಡೆಯಲ್ಲಿರುವ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಕ್ರೀಡಾಕೂಟ -2023 ಯಾವ ರಾಜ್ಯದಲ್ಲಿ ನಡೆಯಲಿದೆ ?
A
ಅಸ್ಸಾಂ
B
ಹರಿಯಾಣ
C
ಒಡಿಶಾ
D
ತ್ರಿಪುರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾರು, “ಕನ್ನಡ ರೈತ ಗೀತೆ" ಯನ್ನು ರಚಿಸಿದ್ದಾರೆ ?
A
ಕುವೆಂಪು
B
ಚಂದ್ರಶೇಖರ ಕಂಬಾರ
C
ಡಾ. ಶಿವರಾಮ ಕಾರಂತ್,
D
ಮಾಸ್ತಿ ವೆಂಕಟೇಶ ಐಯ್ಯಂಗಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿನಲ್ಲಿದೆ
A
ಬೆಂಗಳೂರು
B
ಹೈದ್ರಾಬಾದ್
C
ಮುಂಬೈ
D
ಚನೈ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನ ಯಾವ ಗವರ್ನರ್ ಜನರಲ್ ಜಮೀನ್ದಾರಿ ಸಿಸ್ಟಮ್ ಅನ್ನು ಭಾರತದಲ್ಲಿ ಜಾರಿಗೆ ತಂದರು ?
A
ಲಾರ್ಡ್ ಕ್ಯಾನಿಂಗ್
B
ಲಾರ್ಡ್ ವಾರನ್ ಹೇಸಿಂಗ್
C
ಲಾರ್ಡ್ ಕಾರ್ನವಾಲಿಸ್
D
ಲಾರ್ಡ್ ಡಾಲ್ ಹೌಸಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers