Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-05-2023
12 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಅಂತರಾಷ್ಟ್ರೀಯ ದಾದಿಯರ ದಿನದ ಥೀಮ್ ಏನು ?
A
ನರ್ಸಿಂಗ್ ದಿ ವರ್ಲ್ಡ್ ಟು ಹೆಲ್ತ್
B
ಜಾಗತಿಕ ಆರೋಗ್ಯವನ್ನು ಸುರಕ್ಷಿತಗೊಳಿಸಲು ಹಕ್ಕುಗಳನ್ನು ಗೌರವಿಸಿ
C
ಭವಿಷ್ಯದ ಆರೋಗ್ಯ ರಕ್ಷಣೆಗಾಗಿ ದೃಷ್ಟಿ
D
ನಮ್ಮ ದಾದಿಯರು. ನಮ್ಮ ಭವಿಷ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ದಾದಿಯರ ದಿನ(International Nurses Day)ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 18
B
ಮೇ 12
C
ಮೇ 21
D
ಮೇ 15
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅಮೆರಿಕದ ರಾಷ್ಟ್ರಪತಿ ಯಾರು ?
A
ಜಿಲ್ ಬೈಡನ್
B
ಇಡಾ ಮೆಕಿನ್ಲೆ
C
ಜಿಲ್ ಬಿಡೆನ್
D
ಮೆಲಾನಿಯಾ ಟ್ರಂಪ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜೂನ್ 9 ರಿಂದ 18ರ ವರೆಗೆ ನಡೆಯಲ್ಲಿರುವ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಕ್ರೀಡಾಕೂಟ -2023 ಯಾವ ರಾಜ್ಯದಲ್ಲಿ ನಡೆಯಲಿದೆ ?
A
ಹರಿಯಾಣ
B
ಅಸ್ಸಾಂ
C
ಒಡಿಶಾ
D
ತ್ರಿಪುರಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊಬೈಲ್ ಕೋರ್ಟ್ ಆರಂಭವಾಗಿದ್ದು ಎಲ್ಲಿ ?
A
ಮಧ್ಯಪ್ರದೇಶ
B
ಗುಜರಾತ್
C
ರಾಜಸ್ಥಾನ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಭಾರತದ ಯಾವ ರಾಜ್ಯದಲ್ಲಿ ನಿರ್ಮಿಸಲಾಗಿದೆ ?
A
ಗುಜರಾತ್
B
ರಾಜಸ್ಥಾನ
C
ತಮಿಳನಾಡು
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಗೆ(NIIFL) ನೂತನ CEO ಮತ್ತು MD ಆಗಿ ಯಾರು ನೇಮಕಗೊಂಡಿದ್ದಾರೆ ?
A
ಡಾ ಆದಿಲ್ ಅಗರ್ವಾಲ್
B
ರಾಜೀವ್ ಧರ್
C
ಸುಜೋಯ್ ಬೋಸ್
D
ರಿಜ್ವಾನ್ ಸೂಮರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಕ್ಕಳಿಗಾಗಿ ಡಿಜಿಟಲ್ ಆರೋಗ್ಯ ಕಾರ್ಡ್ಗಳನ್ನು ಒದಗಿಸಿದ ಮೊದಲ ರಾಜ್ಯ ಯಾವುದು?
A
ಪಶ್ಚಿಮ ಬಂಗಾಳ
B
ಅಸ್ಸಾಂ
C
ಉತ್ತರ ಪ್ರದೇಶ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಸೇನಾ ಘಟಕವು ಭಾರತೀಯ ಸೇನೆಗೆ ಸಹಾಯ ಮಾಡುವ ಅರೆಕಾಲಿಕ ಸ್ವಯಂಸೇವಕರನ್ನು ಹೊಂದಿರುವ ಸಹಾಯಕ ಸಂಸ್ಥೆಯಾಗಿದೆ?
A
ಟೆರಿಟೋರಿಯಲ್ ಆರ್ಮಿ
B
ಸೇನೆಯ ಸ್ನೇಹಿತರು
C
ಜನರ ಸ್ನೇಹಿತರು
D
ಗಡಿ ಸ್ವಯಂಸೇವಕರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನ್ನಡ ಮೊದಲ ಕಾದಂಬರಿ ಯಾವುದು ?
A
ಇಂದಿರಾ
B
ಇಂದಿರಾಬಾಯಿ
C
ವೈಶಾಖ
D
ಗೋಲ್ಗಾಥ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers