Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-05-2023
11 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ISSF ವಿಶ್ವಕಪ್ 2023 ರಲ್ಲಿ ಯಾವ ಭಾರತೀಯ ಆಟಗಾರ ಕಂಚಿನ ಪದಕವನ್ನು ಗೆದ್ದಿದ್ದಾರೆ?
A
ಅಪೂರ್ವಿ ಚಾಂಡೇಲಾ
B
ಮನು ಭಾಕರ್
C
ರಿದಮ್ ಸಾಂಗ್ವಾನ್
D
ಪ್ರಿಯಾಂಕಾ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 10
B
ಮೇ 8
C
ಮೇ 11
D
ಮೇ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯವು "ನಡೆಯುವ ಹಕ್ಕು" ಜಾರಿಗೆ ತಂದ ಮೊದಲ ಭಾರತೀಯ ರಾಜ್ಯವಾಗಿದೆ?
A
ಪಂಜಾಬ್
B
ಪಂಜಾಬ್
C
ರಾಜಸ್ಥಾನ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ಏಪ್ರಿಲ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಾಕಿಸ್ತಾನದ ಯಾವ ಆಟಗಾರ ಪಡೆದುಕೊಂಡಿದ್ದಾನೆ ?
A
ಶುಭಮನ್ ಗಿಲ್
B
ರಾಸ್ಸೀ ವ್ಯಾನ್ ಡೆರ್ ಡಸ್ಸೆನ್
C
ಬಾಬರ್ ಆಜಂ
D
ಫಖರ್ ಜಮಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಕೂಸು ಹಾಗೂ ಎಳೆ ಮಕ್ಕಳ ಸಾವಿನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರಕಿದೆ?
A
2ನೇ
B
4ನೇ
C
1ನೇ
D
3ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೆಳಗಿನವುಗಳಲ್ಲಿ ಯಾವುದು ರೊಬೊಟಿಕ್ ಫ್ರೇಮ್ವರ್ಕ್ ಅನ್ನು ಪ್ರಾರಂಭಿಸುವ ಮೊದಲ ರಾಜ್ಯವಾಗಿದೆ?
A
ತೆಲಂಗಾಣ
B
ಕೇರಳ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಅತಿದೊಡ್ಡ ಎನ್ಬಿಎಫ್ಸಿ, ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್ಸಿ) ಅನ್ನು ಮುನ್ನಡೆಸಿದ ಮೊದಲ ಮಹಿಳೆ ಯಾರು?
A
ಪರಿಣಿತಿ ಚೋಪ್ರಾ
B
ಪರ್ಮಿಂದರ್ ಚೋಪ್ರಾ
C
ಪ್ರಿಯಾಂಕಾ ಚೋಪ್ರಾ
D
ಪಾವನಿ ಚೋಪ್ರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023ರ ರಾಷ್ಟ್ರೀಯ ತಂತ್ರಜ್ಞಾನ ದಿನದ ಥೀಮ್ ಏನು ?
A
ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ
B
ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ
C
ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಮಗ್ರ ವಿಧಾನ
D
ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪೋಖರ್ ಪ್ರಾದೇಶಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾವ ದೇಶ ಉದ್ಘಾಟಿಸಿತು ?
A
ಬಾಂಗ್ಲಾದೇಶ
B
ಶ್ರೀಲಂಕಾ
C
ಭೂತಾನ್
D
ನೇಪಾಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿರುವ ಮೊಹಮದ್ ಇರ್ಫಾನ್ ಅಲಿ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ?
A
ಗಯಾನಾ
B
ಇರಾನ್
C
ಸೌದಿ ಅರೇಬಿಯಾ
D
ಯುಎಇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers