Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-05-2023
19 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನೂತನ ಕೇಂದ್ರ ಕಾನೂನು ಸಚಿವರಾಗಿ ಯಾರು ನೇಮಕಗೊಂಡಿದ್ದಾರೆ ?
A
ಶ್ರೀ ರಾಜನಾಥ ಸಿಂಗ್
B
ನರೇಂದ್ರ ಸಿಂಗ್ ತೋಮರ್
C
ಕಿರಣ್ ರಿಜಿಜು
D
ಅರ್ಜುನ್ ರಾಮ್ ಮೇಘವಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಹೊಸ ಫಿಟ್ನೆಸ್ ಅಭಿಯಾನ ಪ್ರಾರಂಭವಾಗಿದೆ.
A
ಹರಿಯಾಣ
B
ಪಂಜಾಬ್
C
ಅಸ್ಸಾಂ
D
ಬಿಹಾರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದಕ್ಷಿಣ ಏಷ್ಯನ್ ಯೂತ್ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ 2023 ರ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕವನ್ನು ಪಡೆದುಕೊಂಡ ದೇಶ ಯಾವುದು ?
A
ಭಾರತ
B
ಮಾಲ್ಡೀವ್ಸ್
C
ಭೂತಾನ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದಕ್ಷಿಣ ಏಷ್ಯನ್ ಯೂತ್ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ 2023 ರ ಅಂತರರಾಷ್ಟ್ರೀಯ ಪಂದ್ಯಾವಳಿ ಯಾವ ರಾಯದಲ್ಲಿ ನಡೆಯಿತು ?
A
ಹಿಮಾಚಲ ಪ್ರದೇಶ
B
ಅರುಣಾಚಲ ಪ್ರದೇಶ
C
ಉತ್ತರ ಪ್ರದೇಶ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕೆ.ವಿ.ವಿಶ್ವನಾಥನ್ ಮತ್ತು ಪ್ರಶಾಂತ್ ಮಿಶ್ರಾ ಅರವರು ಯಾವ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ?
A
ಅಧೀನ ನ್ಯಾಯಾಲಯ
B
ಜಿಲ್ಲಾ ನ್ಯಾಯಾಲಯ
C
ಸುಪ್ರೀಂ ಕೋರ್ಟ್
D
ಸುಪ್ರೀಂ ಕೋರ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಸಿದ್ದರಾಮಯ್ಯ
B
ಬಸವರಾಜ ಬೊಮ್ಮಾಯಿ
C
ಮಲ್ಲಿಕಾರ್ಜುನ್ ಖರ್ಗೆ
D
ಡಿ ಕೆ ಶಿವಕುಮಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾರನ್ನು ಚಾಲುಕ್ಯ ಕಲೆಯ ಪಿತಾಮಹ ಎಂದು ಕರೆಯುತ್ತಾರೆ.?
A
ಮಂಗಳೇಶ
B
ವಿನಯಾದಿತ್ಯ
C
ವಿಜಯಾದಿತ್ಯ
D
ಇಮ್ಮಡಿ ಪುಲಕೇಶಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯವು 'ಸ್ಟೇಟ್ ರೋಬೋಟಿಕ್ಸ್ ಫ್ರೇಮ್ವರ್ಕ್' ಅನ್ನು ಪ್ರಾರಂಭಿಸಿತು?
A
ತೆಲಂಗಾಣ
B
ಪಶ್ಚಿಮ ಬಂಗಾಳ
C
ಒಡಿಶಾ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ಪಾಡ್ ಟ್ಯಾಕ್ಸಿ ಯೋಜನೆಯನ್ನು ಪಡೆದ ಮೊದಲ ರಾಜ್ಯ ಯಾವುದು?
A
ಅಸ್ಸಾಂ
B
ಉತ್ತರ ಪ್ರದೇಶ
C
ಪಶ್ಚಿಮ ಬಂಗಾಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಕೇಂದ್ರ ಸಚಿವಾಲಯವು 'ಹರಿತ್ ಸಾಗರ್ ಮಾರ್ಗಸೂಚಿಗಳು 2023' ಅನ್ನು ಪ್ರಾರಂಭಿಸಿತು?
A
ಜಲ ಶಕ್ತಿ ಸಚಿವಾಲಯ
B
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ
C
ವಿದೇಶಾಂಗ ವ್ಯವಹಾರಗಳ ಸಚಿವಾಲಯ
D
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers