Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-06-2020
22 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಷ್ಯಾದಲ್ಲಿ ನಡೆದ 2 ನೇ ಮಹಾಯುದ್ಧದ 75 ನೇ ವಿಜಯೋತ್ಸವದ ಆಚರಣೆಯಲ್ಲಿ ಭಾರತದಿಂದ ಯಾರು ಭಾಗವಹಿಸಿದ್ದರು.
A
ಅಮಿತ ಶಾ
B
ನರೇಂದ್ರ ಮೋದಿ
C
ರಾಜನಾಥ ಸಿಂಗ್
D
ನಿರ್ಮಲ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಾವಾಗ ಪ್ರಾರಂಭವಾಯಿತು.
A
ಜೂನ್ -12-2014
B
ಜೂನ್ -15-2014
C
ಜೂನ್ -18-2014
D
ಜೂನ್ 21-2014
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ KSLTA ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ.
A
ಪ್ರಕಾಶ್ ಪಡುಕೋಣೆ
B
ರೋಹನ್ ಬೋಪಣ್ಣ
C
ಪಿ.ವಿ.ಸಿಂಧೂ
D
ಅಶ್ವಿನಿ ಪೊನ್ನಪ್ಪ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಅಮೇರಿಕಾದ ನ್ಯಾಷನಲ್ ಸೈನ್ಸ್ ಪೌಂಡೇಶನ್ ನಿರ್ದೇಶಕರಾಗಿ ಯಾರು ನೇಮಕಗೊಳ್ಳಲಿದ್ದಾರೆ.
A
ಚಿತ್ತ ಬ್ಯಾರಲ್
B
ಸುಬ್ಬರಾವ್ ಕಂಭ
C
ಡಾ.ಸೇತುರಾಮನ್ ಪಂಚನಾಥನ್
D
ಕತ್ತಿನ ಮಿಚಾಯೆಕ್ಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ತಿದ್ದುಪಡಿಯಾದ ನೇಪಾಳದ ಪೌರತ್ವ ಕಾಯ್ದೆಯ ಪ್ರಕಾರ ನೇಪಾಳದ ಹುಡುಗನನ್ನು ಮದುವೆಯಾದ ಭಾರತೀಯ ಯುವತಿಗೆ ಎಷ್ಟು ವರ್ಷಗಳ ಬಳಿಕ ನೇಪಾಳದ ಪೌರತ್ವ ದೊರೆಯಲಿದೆ.
A
7
B
6
C
5
D
4
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದೇಶದಲ್ಲಿ ಅತಿಹೆಚ್ಚು ಸೌರಶಕ್ತಿ ಉತ್ಪಾದಿಸಲಾಗುತ್ತದೆ.
A
ಯು.ಎಸ್.ಎ
B
ಭಾರತ
C
ಜಪಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಮೊದಲ ಹಸಿರುಮನೆ ಅನಿಲ ಮಾನಿಟರಿಂಗ್ ಉಪಗ್ರಹದ ಹೆಸರೇನು?
A
ಇಬುಕಿ
B
ಐಸಿಇಸ್ಯಾಟ್
C
ಜಾಸನ್-1
D
ಎನ್ ಪಿಒಇಎಸ್ಎಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ, ಭಾರತದ ಯಾವ ನಗರವನ್ನು "ಗೋಲ್ಡನ್ ಸಿಟಿ "ಎಂದು ಕರೆಯಲಾಗುತ್ತದೆ?
A
ಜೈಪುರ್
B
ಜೈಸಲ್ಮೇರ್
C
ಬೆಂಗಳೂರು
D
ಬಿಕಾನೇರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ದೇಶದಲ್ಲಿ ಅತಿದೊಡ್ಡ ರಫ್ತು ಮಾರುಕಟ್ಟೆ ಯಾವುದು?
A
ಯು.ಎಸ್.ಎ
B
ಚೀನಾ
C
ಇಯು
D
ಜಪಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಮಾನ್ಯ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಭೂತಾನ್ ನಲ್ಲಿ ಯಾವ ಕಾರ್ಡ ಬಿಡುಗಡೆಗಿಳಿಸಿದರು?
A
ಡಿಸ್ಕವರ್
B
ರೂಪೇ
C
ಚೆಸ್
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers