Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 22-06-2020
24 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಿಧನರಾದ ರಾಜಿಂದರ್ ಗೋಯೆಲ್ ಅವರು ಯಾವ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ?
A
ಬ್ಯಾಡ್ಮಿಟನ್
B
ಕ್ರಿಕೆಟ್
C
ಫುಟಬಾಲ್
D
ಚೆಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜಿಂದರ್ ಗೋಯೆಲ್ ಅವರು ರಣಜಿ ಕ್ರಿಕೆಟಿನಲ್ಲಿ ಎಷ್ಟು ವಿಕೆಟ್ ಪಡೆದಿದ್ದರು ?
A
637
B
645
C
660
D
750
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಚೀನಾ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಯಾರು ಹೇಳಿದ್ದಾರೆ ?
A
ಜಪಾನ್ ಅಧ್ಯಕ್ಷ ಶಿಂಝೋ ಅಬೆ
B
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ
C
ಇಟಲಿ ಅಧ್ಯಕ್ಷ ಗುಸೆಪ್ಪೆ ಕೋಟೆ
D
ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೆಡೀಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ತ್ರಿಪುರ ಸರ್ಕಾರದಿಂದ ಮಕ್ಕಳಿಗಾಗಿ ಯಾವ ಯೋಜನೆ ಆರಂಭವಾಗಿದೆ.
A
ಮಕ್ಕಳ ಕಲ್ಯಾಣ ಯೋಜನೆ
B
ಮಾತೃಪೂರ್ಣ ಯೋಜನೆ
C
ಭಾಗ್ಯಲಕ್ಸ್ಮಿ ಯೋಜನೆ
D
ಪ್ಲೇ ಲಿಟಲ್, ಸ್ಟಡಿ ಲಿಟಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂಬುಬಾಚಿ ಮೇಳ ಯಾವ ದೇವಸ್ಥಾನದಲ್ಲಿ ನಡೆಯುತ್ತಿತ್ತು.
A
ಕಾಮಾಕ್ಯ ದೇವಸ್ಥಾನ
B
ಕಾಮಾಕ್ಷಿ ದೇವಸ್ಥಾನ
C
ಜಗನ್ನಾಥ ದೇವಸ್ತಾನ
D
ತಿರುಪತಿ ದೇವಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕಾಮಾಕ್ಯ ದೇವಸ್ಥಾನವನ್ನು ಯಾವ ರಾಜ ನಿರ್ಮಿಸಿದನು.
A
ನಾರನಾರಾಯಣ
B
ಅಶೋಕಚಕ್ರವರ್ತಿ
C
ರಾಜ ನರಕಾಸುರನು
D
ಶ್ರೀ ಕೃಷ್ಣದೇವರಾಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದ ವಿಧಾನಸಭೆಯಲ್ಲಿ ಎಷ್ಟು ನಾಮನಿರ್ದೇಶಿತ ಸದಸ್ಯರುಗಳಿರುತ್ತಾರೆ ?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಪಾನ್ ದೇಶದ ಸಂಸತ್ತನ್ನು ಯಾವ ಹೆಸರಿನಿಂದ ಕರೆಯಲ್ಪಡುತ್ತಾರೆ?
A
ಲೋಕಸಭೆ
B
ಕಾಂಗ್ರೆಸ್
C
ಡಯಟ್
D
ಸಂಸತ್ತು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಣಿಪುರದ ಅಧಿಕೃತ ಭಾಷೆ ಯಾವುದು ?
A
ಮೆಟಿಲಾನ್ ಭಾಷೆ
B
ಬೆಂಗಾಲಿ ಭಾಷೆ
C
ಹಿಂದಿ ಭಾಷೆ
D
ಆಂಗ್ಲ ಭಾಷೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತರ್ಜಾಲದಲ್ಲಿ ಮೊದಲು ಹುಡುಕುವ ಇಂಜಿನ್ ಯಾವುದು ?
A
ಗೂಗಲ್
B
ಆರ್ಕಿ
C
ಆಲ್ಟ್ ವಿಸ್ತಾ
D
ಡಬ್ಲ್ಯೂ ಎಐಎಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers