Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-06-2020
22 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಯಾರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
A
ಪ್ರೊ.ಸಬಿಹಾ ಭೂಮಿಗೌಡ
B
ಪ್ರೊ.ಓಂಕಾರ ಕಾಕಡೆ
C
ಮಲ್ಲಿಕಾ ಘಂಟೆ
D
ಡಾ.ಕೆ.ಸಿದ್ದಪ್ಪ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯದಲ್ಲಿ ಏಕೈಕ ಮಹಿಳಾ ವಿಶ್ವವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ.
A
ವಿಜಯಪುರ
B
ಗದಗ
C
ಬಾಗಲಕೋಟೆ
D
ಬೆಳಗಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ರಾಜ್ಯದಲ್ಲಿ ಕೋರೋಣ ವೈರಸ್ ವಿರುದ್ದದ ಹೋರಾಟದಲ್ಲಿ ಎಷ್ಟು ಸಾವಿರ ಜನ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
A
40,000
B
41,000
C
42,000
D
45,000
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆ ಎಷ್ಟು ಮೊತ್ತದ್ದಾಗಿದೆ.
A
52 ಸಾವಿರ ಕೋಟಿ
B
51ಸಾವಿರ ಕೋಟಿ
C
53 ಸಾವಿರ ಕೋಟಿ
D
50 ಸಾವಿರ ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಯಲ್ಲಿ ಎಷ್ಟು ರಾಜ್ಯಗಳ ಕಾರ್ಮಿಕರಿಗೆ ನೆರವಾಗಲಿದೆ.
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೆಕ್ಯುರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯಾವ ವರ್ಷದಲ್ಲಿ ಪ್ರಾರಂಭವಾಯಿತು.
A
1991
B
1992
C
1996
D
2002
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಅತಿ ಹೆಚ್ಚು ನೈಸರ್ಗಿಕ ರಬ್ಬರ್ ಯಾವ ರಾಜ್ಯದಲ್ಲಿ ಉತ್ಪತ್ತಿಯಾಗುತ್ತದೆ.
A
ತಮಿಳನಾಡು
B
ಕರ್ನಾಟಕ
C
ಅಸ್ಸಾಂ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಇಂಡಿಯಾ ಹೌಸ್ " ಅನ್ನು 1905 ರಲ್ಲಿ ಲಂಡನ್ ನಲ್ಲಿ ಯಾರು ಪ್ರಾರಂಭಿಸಿದರು.
A
ಶ್ಯಾಮ್ ಜಿ ಕೃಷ್ಣವರ್ಮ
B
ಮೇಡಂ ಬಿಕಾಜಿ ಕಾಮಾ
C
ಮೋತಿಲಾಲ್ ನೆಹರು
D
ಮಹಾತ್ಮಾ ಗಾಂಧಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರೋಮ್ ನಗರವು ಯಾವ ನದಿಯ ದಡದಲ್ಲಿದೆ.
A
ಡ್ಯಾನ್ಯೂಬ್
B
ರೈನ್
C
ಟಿಬರ್
D
ನೈಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದಿನವನ್ನು ಕರ್ನಾಟಕ "ಪೊಲೀಸ್ ಧ್ವಜ ದಿನ" ಎಂದು ಆಚರಿಸಲಾಗುತ್ತದೆ ?
A
31ನೇ ಜನೆವರಿ
B
2ನೇ ಎಪ್ರಿಲ್
C
1ನೇ ಮೇ
D
22ನೇ ಅಕ್ಟೊಬರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers