Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-06-2020
21 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿನ ವರದಿ ಪ್ರಕಾರ ವಿದೇಶಿ ನೇರ ಹೂಡಿಕೆಯ ಆಕರ್ಷಣೆಯಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ.
A
9
B
8
C
7
D
6
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋರೋಣ ಪರಿಣಾಮವಾಗಿ ಏಪ್ರಿಲ್ - ಮೇ ತಿಂಗಳ GST ಆದಾಯ ಎಸ್ಟರಷ್ಟು ಕುಸಿತಗೊಂಡಿರುವ ವರದಿಯಾಗಿದೆ.
A
45%
B
50%
C
56%
D
58
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬ್ರಿಟಿಷ್ ಕೈಗಾರಿಕಾ ಮಹಾ ಒಕ್ಕೂಟದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.
A
ಪಿ.ಸದಾಶಿವ
B
ವಿಜಯ ದೇವಿ
C
ಲಾರ್ಡ್ ಕರಣ್ ಬಿಲಿಮೋರಿಯಾ
D
ಬಿ.ಎನ್.ರಾಯ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯ ಸರ್ಕಾರವು ಕೋರೋಣ ಸಲುವಾಗಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯಾವ ದಿನವನ್ನು ಆಚರಿಸಿದರು.
A
ಕೈ ತೊಳೆಯುವ ದಿನ
B
ಮಾಸ್ಕ ದಿನ
C
ಸಾಮಾಜಿಕ ಅಂತರ ದಿನ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾ ಮೂಲದ ಯಾವ ಬ್ಯಾಂಕಿನಿಂದ ಭಾರತಕ್ಕೆ 5714 ಕೋಟಿ ರೂಪಾಯಿ ಸಾಲ ದೊರೆಯಲಿದೆ.
A
AIIB ಬ್ಯಾಂಕ
B
ICICI ಬ್ಯಾಂಕ
C
HDFC ಬ್ಯಾಂಕ
D
SBI ಬ್ಯಾಂಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ಯಾವ ರಾಷ್ಟ್ರದ 3 ಸಾವಿರ ಉತ್ಪನ್ನಗಳಿಗೆ ನಿರ್ಬಂಧವಾಗಿದೆ.
A
ರಷ್ಯಾ
B
ಚೀನಾ
C
ಇಟಲಿ
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದೇಶದಲ್ಲಿ ಅತಿ ಉದ್ದದ ಜಲ ಮೇಲ್ಸೇತುವೆ ಎಲ್ಲಿ ಇದೆ.
A
ಬಾಗಲಕೋಟೆ
B
ಗದಗ
C
ಮೈಸೂರು
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕನ್ನಡ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ ?
A
ಗೋವಿಂದ ಪೈ
B
ಆಲೂರು ಎ.ವೆಂಕಟರಾವ್
C
ಮುಡುವಿಡು ಕೃಷ್ಣರಾಯ್
D
ಉತ್ತಂಗಿ ಚನ್ನಪ್ಪ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೋಹಿನಿಯಟ್ಟಂ ನೃತ್ತವೂ ಯಾವ ರಾಜ್ಯದೊಂದಿಗೆ ಸಂಬಂಧ ಹೊಂದಿದೆ ?
A
ಕೇರಳ
B
ಒಡಿಶಾ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಬಾಂಬೆ ಗೆಜೆಟಿಯರ್ ' ಅನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ಪ್ರಕಟಿಸಲಾಯಿತು.
A
1894
B
1885
C
1856
D
1906
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers