Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-05-2023
04 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನೀತಿ ಆಯೋಗ ಬಿಡುಗಡೆ ಮಾಡಿರುವ 2023ರ ಭಾರತೀಯ ನಾವೀನ್ಯತಾ ಸೂಚ್ಯಂಕದಲ್ಲಿ ಯಾವ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದೆ?
A
ತಮಿಳನಾಡು
B
ತೆಲಂಗಾಣ
C
ಮೇಘಾಲಯ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿಯಾರು ಆಯ್ಕೆಯಾಗಿದ್ದಾರೆ ?
A
ಅಜಯ್ ಬಂಗಾ
B
ಡೇವಿಡ್ ಆರ್ ಮಲ್ಪಾಸ್
C
ಜೋ ಬೈಡನ್
D
ಅಡೆಲೆ ಒಬರ್ಮೇಯರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಇಂಟರ್ ನೆಟ್ ಸಾಕ್ಷರತೆಯ ಕುರಿತು ರಾಷ್ಟ್ರೀಯ ಸಂಖ್ಯಿಕ ಸಂಸ್ಥೆಯ (ಎನ್ಎಸ್ಒ) ವರದಿಯ ಪ್ರಕಾರ ಇಂಟರ್ ನೆಟ್ ಸಾಕ್ಷರತೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A
4 ನೇ
B
3 ನೇ
C
13 ನೇ
D
2 ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2023 ರಲ್ಲಿ ಭಾರತವು ಎಷ್ಟನೇ ಶ್ರೇಣಿಯನ್ನು ಹೊಂದಿದೆ?
A
161 ನೇ
B
151 ನೇ
C
149 ನೇ
D
171 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಸಂಸ್ಥೆಯು ವಿಶ್ವ ಅಭಿವೃದ್ಧಿ ವರದಿ 2023 ಅನ್ನು ಬಿಡುಗಡೆ ಮಾಡಿದೆ?
A
IMF
B
ADB
C
AIIB
D
ವಿಶ್ವ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜುಲೈನಲ್ಲಿ ಬಿಡುಗಡೆಯಾಗಲಿರುವ 'ಸ್ಮೋಕ್ ಅಂಡ್ ಆಶಸ್'('Smoke and Ashes') ಪುಸ್ತಕವನ್ನು ಬರೆದವರು ಯಾರು?
A
ಅಮಿತಾಭ್ ಘೋಷ್
B
ಕಿರಣ್ ಬೇಡಿ
C
ಶಶಿ ತರೂರ್
D
ರಾಶ್ಕಿನ್ ಬಾಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸಂಸ್ಥೆಯು 'ಕಾರ್ಪೊರೇಟ್ ಸಾಲ ಮಾರುಕಟ್ಟೆ ಅಭಿವೃದ್ಧಿ ನಿಧಿ'ಯನ್ನು ಸ್ಥಾಪಿಸಲಿದೆ?
A
RBI
B
NSE
C
SEBI
D
BSE
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಅಗ್ನಿಶ್ಯಾಮಕ ಸಿಬ್ಬಂದಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 16
B
ಮೇ 12
C
ಮೇ 14
D
ಮೇ 4
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ರೋದ ಪಿಎಸ್ಎಲ್ವಿಯಲ್ಲಿ ಉಡಾವಣೆಯಾಗುವ 'ಪ್ರೊಬಾ-3 ಮಿಷನ್' ಯಾವ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಸಂಬಂಧಿಸಿದೆ?
A
NASA
B
JAXA
C
ESA
D
CNSA
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರ 'ಗೀತ ಕಾರ್ಮಿಕ ಭೀಮಾ' ಎಂಬ ಹೊಸ ವಿಮಾ ಯೋಜನೆಯನ್ನು ಘೋಷಿಸಿದೆ?
A
ತೆಲಂಗಾಣ
B
ಬಿಹಾರ
C
ಕೇರಳ
D
ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers