Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily quiz 03-05-2023
03 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪರಮಾಣು ಶಕ್ತಿ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಅರುಣ್ ಗೋಯೆಲ್
B
ಸತೀಶ್ ಧವನ್
C
ವ್ಯಾಸ್
D
ಎ.ಕೆ.ಮೊಹಂತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 13
B
ಮೇ 3
C
ಮೇ 20
D
ಮೇ 31
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ರ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನವನ್ನು ಯಾವ ದೇಶ ಪಡೆದುಕೊಂಡಿದೆ?
A
ಇಂಗ್ಲೆಂಡ್
B
ನ್ಯೂಜಿಲ್ಯಾಂಡ್
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (RRPCL) ಯೋಜನೆಯನ್ನು ಯಾವ ರಾಜ್ಯ ಸರಕಾರ ಪ್ರಸ್ತಾಪಿಸಿದೆ?
A
ರಾಜಸ್ಥಾನ
B
ಕರ್ನಾಟಕ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ವೇಗದ ಗಸ್ತು ನೌಕೆ ಮತ್ತು ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ ಹಡಗನ್ನು ಇತ್ತೀಚಿಗೆ ಯಾವ ದೇಶಕ್ಕೆ ಹಸ್ತಾಂತರಿಸಲಾಯಿತು ?
A
ಬೆಲ್ಜಿಯಂ
B
ಕೆನಡಾ
C
ಫ್ರಾನ್ಸ್
D
ಮಾಲ್ಡಿವ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಕರ್ನಾಟಕ ಶಾಸ್ತ್ರೀಯ ಸಂಗೀತ"ದ ಪಿತಾಮಹ ಯಾರು?
A
ಪುರಂದರ ದಾಸರು
B
ಕನಕ ದಾಸರು
C
ಜಗನ್ನಾಥದಾಸ
D
ಗೋಪಾಲದಾಸ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
A
ನವಿಲು
B
ಪಾರಿವಾಳ
C
ನೀಲಕಂಠ ಪಕ್ಷಿ
D
ಉಷ್ಟ್ರಪಕ್ಷಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
A
ಕಾಂಚನಜುಂಗ
B
ಮೌಂಟ್ ಎವರೆಸ್ಟ್
C
ಮಧುಗಿರಿ ಬೆಟ್ಟ
D
ಮುಳ್ಳಯ್ಯನ ಗಿರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ವಾಷಿಂಗ್ಟನ್ ಡಿಕ್ಲರೇಶನ್' ಎಂಬುದು US ಮತ್ತು ಯಾವ ದೇಶದ ನಡುವೆ ಸಹಿ ಹಾಕಲಾದ ದ್ವಿಪಕ್ಷೀಯ ಒಪ್ಪಂದವಾಗಿದೆ?
A
ಕೆನಡಾ
B
ಯುಕೆ
C
ಆಸ್ಟ್ರೇಲಿಯಾ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ನಗರವು 'QUAD ಶೃಂಗಸಭೆ 2023' ಅನ್ನು ಆಯೋಜಿಸುತ್ತದೆ?
A
ಸಿಡ್ನಿ
B
ನವದೆಹಲಿ
C
ಟೋಕಿಯೊ
D
ನ್ಯೂಯಾರ್ಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers