ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
2023ರ 'ಶತಮಾನೋತ್ಸವ ದತ್ತಿ' ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಕ್ರೀಡಾಪಟು ಸಾತ್ವಿಕ್ ಸಾಯಿರಾಜ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
"ಜನ್ ಔಷಧಿ ಯೋಜನೆ" ಅನ್ನು ಇತ್ತೀಚಿಗೆ ಯಾವ ಹೆಸರಿನಿಂದ ಮರು ನಮಕ ಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಟೇಬಲ್ ಟೆನಿಸ್ ಗೆ ನಿವೃತ್ತಿ ಘೋಷಿಸಿರುವ ಕಸುಮಿ ಇಶಿಕಾವಾ ರವರು ಯಾವ ದೇಶದ ಕ್ರೀಡಾಪಟು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಬಾಂಬೆ ಮರುಸಂಘಟನೆ ಕಾಯಿದೆಯನ್ನು ಜಾರಿಗೆ ತಂದ ನಂತರ ಮಹಾರಾಷ್ಟ್ರ ದಿನವನ್ನು ಕಾನೂನು ಯಾವಾಗ ಜಾರಿಗೊಳಿಸಿತು?
ವಿವರಣೆ / Explanation:
ಪ್ರಶ್ನೆ 7 / Question 71 Mark
2023ರ "ಎಕನಾಮಿಕ್ಸ್ ಟೈಮ್ಸ್ ವರ್ಷದ ಉದ್ಯಮಿ" ಪ್ರಶಸ್ತಿಗೆ ಭಾರತದ ಯಾವ ಉದ್ಯಮಿ ಭಾಜನರಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನ ಹೇಳಿಕೆಗಳನ್ನು ಸಂಕೇತಗಳ ಸಹಾಯದಿಂದ ಉತ್ತರಿಸಿ. 1) ಪ್ರತಿ ವರ್ಷ ಮೇ 2 ರಂದು ವಿಶ್ವ ಟ್ಯೂನ ದಿನವನ್ನು ಟ್ಯೂನ ಮೀನುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಟ್ಯೂನ ದಿನವನ್ನು ಆಚರಿಸಲಾಗುತ್ತದೆ 2) ವಿಶ್ವ ಟ್ಯೂನ ದಿನದ 2023 ರ ಥೀಮ್ "ದಿ ಗ್ಲೋಬಲ್ ಟ್ಯೂನ ಇಂಡಸ್ಟ್ರಿ: ಟ್ರಯಲ್ಬ್ಲೇಜಿಂಗ್ ಥ್ರೂ ಟಫ್ ಟೈಮ್ಸ್" ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 10 / Question 101 Mark
ಈ ಕೆಳಗಿನವುಗಳಲ್ಲಿ ಯಾವುದು ಪ್ರಾಣಿ ಸಾಮ್ರಾಜ್ಯದ ಆರ್ಥೋಷೋಡಾ (Arthropoda) ಗುಂಪಿಗೆ ಸೇರಿಲ್ಲ?